2.3 KiB
2.3 KiB
ಸರ್ವಾಂಗಹೋಮ, ಸರ್ವಾಂಗಹೋಮಗಳು
ಸತ್ಯಾಂಶಗಳು:
ಹಳೆ ಒಡಂಬಡಿಕೆಯಲ್ಲಿ, ಯೆಹೋವನಿಗೆ ಕೃತಜ್ಞತಾರ್ಪಣಕ್ಕಾಗಿ ಅಥವಾ ಹರಕೆಯನ್ನು ಪೂರೈಸುವಂತ ಅನೇಕ ಕಾರಣಗಳಿಗಾಗಿ ಅರ್ಪಿಸುವ ಬಲಿಗಳಲ್ಲಿ “ಸರ್ವಾಂಗಹೋಮ” ಒಂದು.
- ಈ ಹೋಮಕ್ಕಾಗಿ ಗಂಡಾಗಲಿ ಹೆಣ್ಣಾಗಲಿ ಒಂದು ಜೀವಿಯ ಅವಶ್ಯಕತೆ ಇತ್ತು. ಗಂಡು ಪ್ರಾಣಿಯೇ ಬೇಕಾಗುವ ದಹನ ಬಲಿಯಂತೆ ಈ ಬಲಿಯಿರುವದಿಲ್ಲ.
- ದೇವರಿಗೆ ಬಲಿಯರ್ಪಣೆಯನ್ನು ಅರ್ಪಿಸಿದ ಮೇಲೆ ಸರ್ವಾಂಗಹೋಮವನ್ನು ತಂದವರು ಮಾಂಸವನ್ನು ಯಾಜಕರು ಮತ್ತು ಇತರ ಇಸ್ರಾಯೇಲರ ಜೊತೆ ಹಂಚಿಕೊಳ್ಳುತ್ತಿದ್ದರು.
- ಹುಳಿಯಿಲ್ಲದ ರೊಟ್ಟಿ ಸೇರಿಸಲ್ಪಟ್ಟ ಭೋಜನೆ ಈ ಕಾಣಿಕೆಯಲ್ಲಿ ಭಾಗವಾಗಿತ್ತು.
- ಇದನ್ನು ಕೆಲವೊಮ್ಮೆ “ಸಮಾಧಾನ ಬಲಿ” ಎಂದು ಕರೆಯುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ : ದಹನ ಬಲಿ, ನೆರವೇರಿಸು, ದಾನ್ಯಾರ್ಪಣೆ, ಅಪರಾದ ಪರಿಹಾರಾರ್ಥ ಬಲಿ, ಸಮಾಧಾನ ಬಲಿ, ಯಾಜಕನು, ಬಲಿ, ಹುಳಿಯಿಲ್ಲದ ರೊಟ್ಟಿ, ಹರಕೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8002