kn_tw/bible/other/fellowshipoffering.md

25 lines
2.3 KiB
Markdown

# ಸರ್ವಾಂಗಹೋಮ, ಸರ್ವಾಂಗಹೋಮಗಳು
## ಸತ್ಯಾಂಶಗಳು:
ಹಳೆ ಒಡಂಬಡಿಕೆಯಲ್ಲಿ, ಯೆಹೋವನಿಗೆ ಕೃತಜ್ಞತಾರ್ಪಣಕ್ಕಾಗಿ ಅಥವಾ ಹರಕೆಯನ್ನು ಪೂರೈಸುವಂತ ಅನೇಕ ಕಾರಣಗಳಿಗಾಗಿ ಅರ್ಪಿಸುವ ಬಲಿಗಳಲ್ಲಿ “ಸರ್ವಾಂಗಹೋಮ” ಒಂದು.
* ಈ ಹೋಮಕ್ಕಾಗಿ ಗಂಡಾಗಲಿ ಹೆಣ್ಣಾಗಲಿ ಒಂದು ಜೀವಿಯ ಅವಶ್ಯಕತೆ ಇತ್ತು. ಗಂಡು ಪ್ರಾಣಿಯೇ ಬೇಕಾಗುವ ದಹನ ಬಲಿಯಂತೆ ಈ ಬಲಿಯಿರುವದಿಲ್ಲ.
* ದೇವರಿಗೆ ಬಲಿಯರ್ಪಣೆಯನ್ನು ಅರ್ಪಿಸಿದ ಮೇಲೆ ಸರ್ವಾಂಗಹೋಮವನ್ನು ತಂದವರು ಮಾಂಸವನ್ನು ಯಾಜಕರು ಮತ್ತು ಇತರ ಇಸ್ರಾಯೇಲರ ಜೊತೆ ಹಂಚಿಕೊಳ್ಳುತ್ತಿದ್ದರು.
* ಹುಳಿಯಿಲ್ಲದ ರೊಟ್ಟಿ ಸೇರಿಸಲ್ಪಟ್ಟ ಭೋಜನೆ ಈ ಕಾಣಿಕೆಯಲ್ಲಿ ಭಾಗವಾಗಿತ್ತು.
* ಇದನ್ನು ಕೆಲವೊಮ್ಮೆ “ಸಮಾಧಾನ ಬಲಿ” ಎಂದು ಕರೆಯುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ : [ದಹನ ಬಲಿ](../other/burntoffering.md), [ನೆರವೇರಿಸು](../kt/fulfill.md), [ದಾನ್ಯಾರ್ಪಣೆ](../other/grainoffering.md), [ಅಪರಾದ ಪರಿಹಾರಾರ್ಥ ಬಲಿ](../other/guiltoffering.md), [ಸಮಾಧಾನ ಬಲಿ](../other/peaceoffering.md), [ಯಾಜಕನು](../kt/priest.md), [ಬಲಿ](../other/sacrifice.md), [ಹುಳಿಯಿಲ್ಲದ ರೊಟ್ಟಿ](../kt/unleavenedbread.md), [ಹರಕೆ](../kt/vow.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.21:25-27](rc://*/tn/help/1ch/21/25)
* [2 ಪೂರ್ವ.29:35-36](rc://*/tn/help/2ch/29/35)
* [ವಿಮೋ.24:5-6](rc://*/tn/help/exo/24/05)
* [ಯಾಜಕ.03:3-5](rc://*/tn/help/lev/03/03)
* [ಅರಣ್ಯ.06:13-15](rc://*/tn/help/num/06/13)
## ಪದ ಡೇಟಾ:
* Strong's: H8002