2.1 KiB
2.1 KiB
ಧಾನ್ಯ ನೈವೇದ್ಯ, ಧಾನ್ಯ ನೈವೇದ್ಯಗಳು
ಪದದ ಅರ್ಥವಿವರಣೆ
ಯೆಹೋವನಿಗೆ ಗೋದಿ ಅಥವಾ ಜವೆಗೋದಿಯ ಹಿಟ್ಟನ್ನು ಅರ್ಪಿಸುವ ನೈವೇದ್ಯಯನ್ನು ಧಾನ್ಯ ನೈವೇದ್ಯ ಎನ್ನುತ್ತಾರೆ, ಅನೇಕಸಲ ಇದನ್ನು ದಹನ ಬಲಿಯ ನಂತರ ಕೊಡುತ್ತಿದ್ದರು.
- ಧಾನ್ಯ ನೈವೇದ್ಯದಲ್ಲಿ ಕೊಡುವ ಧಾನ್ಯವನ್ನು ನುಣ್ಣಗೆ ಹಿಟ್ಟಾಡಿಸ ಬೇಕು. ಕೆಲವೊಮ್ಮೆ ಅದನ್ನು ಬೇಯಿಸಿ ಅರ್ಪಿಸುತ್ತಿದ್ದರು, ಆದರೆ ಬೇರೆ ಸಮಯಗಳಲ್ಲಿ ಅದನ್ನು ಹಾಗೆ ಬಿಡುತ್ತಿದ್ದರು.
- ಧಾನ್ಯದ ಹಿಟ್ಟಿಗೆ ಎಣ್ಣೆ ಮತ್ತು ಉಪ್ಪು ಸೇರಿಸುತ್ತಿದ್ದರು, ಆದರೆ ಅದರಲ್ಲಿ ಹುಳಿಪದಾರ್ಥವನ್ನು ಅಥವಾ ಜೇನುತುಪ್ಪವನ್ನು ಸೇರಿಸಬಾರದು.
- ಧಾನ್ಯ ನೈವೇದ್ಯದ ಒಂದು ಭಾಗವನ್ನು ಸುಡುತ್ತಿದ್ದರು ಮತ್ತು ಇನ್ನೊಂದು ಭಾಗವನ್ನು ತಿನ್ನುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ : ದಹನ ಬಲಿ, ಅಪರಾದ ಪರಿಹಾರಾರ್ಥ ಬಲಿ, ಬಲಿ, ಪಾಪ ಪರಿಹಾರರ್ಥಕ ಬಲಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4503, H8641