1.6 KiB
1.6 KiB
ಅಪರಾದ ಪರಿಹಾರಾರ್ಥ ಬಲಿ, ಅಪರಾದ ಪರಿಹಾರಾರ್ಥ ಬಲಿಗಳು
ಪದದ ಅರ್ಥವಿವರಣೆ
ಅಕಸ್ಮಾತಾಗಿ ಇಸ್ರಾಯೇಲ್ಯರು ಯೆಹೋವ ವಿರೋಧವಾಗಿ ಮಾಡಿದ ತಪ್ಪುಗಳು ಅಥವಾ ಬೇರೆಯವರ ಸ್ವತ್ತನ್ನು ಹಾಳುಮಾಡಿದ್ದರೆ ಅವರು ಯೆಹೋವನಿಗೆ ಅಪರಾದ ಪರಿಹಾರಾರ್ಥ ಬಲಿಯನ್ನು ಅರ್ಪಿಸಬೇಕಾಗಿತ್ತು.
- ಈ ನೈವೇದ್ಯದಲ್ಲಿ ಒಂದು ಪಶುವಿನ ಬಲಿ ಒಳಗೊಂಡಿತ್ತು ಮತ್ತು ಬೆಳ್ಳಿ ಅಥವಾ ಬಂಗಾರದ ಹಣವನ್ನು ದಂಡವಾಗಿ ಕಟ್ಟಬೇಕಾಗಿತ್ತು.
- ಅದಲ್ಲದೆ, ಹಾಳುಮಾಡಿದವನು ಹಾಳುಮಾಡಿದ ವಸ್ತುವಿನ ಮೌಲ್ಯವನ್ನು ಕಟ್ಟಬೇಕಾಗಿತ್ತು.
(ಈ ಪದಗಳನ್ನು ಸಹ ನೋಡಿರಿ : ದಹನ ಬಲಿ, ಧಾನ್ಯ ನೈವೇದ್ಯ, ಬಲಿ, ಪಾಪ ಪರಿಹಾರರ್ಥಕ ಬಲಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H817