22 lines
1.6 KiB
Markdown
22 lines
1.6 KiB
Markdown
# ಅಪರಾದ ಪರಿಹಾರಾರ್ಥ ಬಲಿ, ಅಪರಾದ ಪರಿಹಾರಾರ್ಥ ಬಲಿಗಳು
|
|
|
|
## ಪದದ ಅರ್ಥವಿವರಣೆ
|
|
|
|
ಅಕಸ್ಮಾತಾಗಿ ಇಸ್ರಾಯೇಲ್ಯರು ಯೆಹೋವ ವಿರೋಧವಾಗಿ ಮಾಡಿದ ತಪ್ಪುಗಳು ಅಥವಾ ಬೇರೆಯವರ ಸ್ವತ್ತನ್ನು ಹಾಳುಮಾಡಿದ್ದರೆ ಅವರು ಯೆಹೋವನಿಗೆ ಅಪರಾದ ಪರಿಹಾರಾರ್ಥ ಬಲಿಯನ್ನು ಅರ್ಪಿಸಬೇಕಾಗಿತ್ತು.
|
|
|
|
* ಈ ನೈವೇದ್ಯದಲ್ಲಿ ಒಂದು ಪಶುವಿನ ಬಲಿ ಒಳಗೊಂಡಿತ್ತು ಮತ್ತು ಬೆಳ್ಳಿ ಅಥವಾ ಬಂಗಾರದ ಹಣವನ್ನು ದಂಡವಾಗಿ ಕಟ್ಟಬೇಕಾಗಿತ್ತು.
|
|
* ಅದಲ್ಲದೆ, ಹಾಳುಮಾಡಿದವನು ಹಾಳುಮಾಡಿದ ವಸ್ತುವಿನ ಮೌಲ್ಯವನ್ನು ಕಟ್ಟಬೇಕಾಗಿತ್ತು.
|
|
|
|
(ಈ ಪದಗಳನ್ನು ಸಹ ನೋಡಿರಿ : [ದಹನ ಬಲಿ](../other/burntoffering.md), [ಧಾನ್ಯ ನೈವೇದ್ಯ](../other/grainoffering.md), [ಬಲಿ](../other/sacrifice.md), [ಪಾಪ ಪರಿಹಾರರ್ಥಕ ಬಲಿ](../other/sinoffering.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಸಮು.06:3-4](rc://*/tn/help/1sa/06/03)
|
|
* [2 ಅರಸ.12:15-16](rc://*/tn/help/2ki/12/15)
|
|
* [ಯಾಜಕ.05:5-6](rc://*/tn/help/lev/05/05)
|
|
* [ಅರಣ್ಯ.06:12](rc://*/tn/help/num/06/12)
|
|
|
|
## ಪದ ಡೇಟಾ:
|
|
|
|
* Strong's: H817
|