2.7 KiB
2.7 KiB
ಪಾಪ ಪರಿಹಾರಿಕ ಯಜ್ಞ, ಪಾಪ ಪರಿಹಾರಿಕ ಯಜ್ಞಗಳು
ಪದದ ಅರ್ಥವಿವರಣೆ:
“ಪಾಪ ಪರಿಹಾರಿಕ ಯಜ್ಞ” ಎನ್ನುವುದು ಇಸ್ರಾಯೇಲ್ಯರು ಅರ್ಪಿಸಬೇಕೆಂದು ದೇವರು ಬಯಸಿದ ಅನೇಕ ಯಜ್ಞಗಳಲ್ಲಿ ಇದೂ ಒಂದಾಗಿರುತ್ತದೆ.
- ಈ ಯಜ್ಞದಲ್ಲಿ ಎತ್ತನ್ನು ಬಲಿ ಕೊಟ್ಟು, ಅದರ ರಕ್ತವನ್ನು ಮತ್ತು ಕೊಬ್ಬನ್ನು ಯಜ್ಞವೇದಿಯ ಮೇಲಿಟ್ಟು ಸುಡುತ್ತಾರೆ ಮತ್ತು ಉಳಿದ ಪ್ರಾಣಿಯ ದೇಹವನ್ನು ತೆಗೆದುಕೊಂಡು, ಅದನ್ನು ಇಸ್ರಾಯೇಲ್ಯರ ಗುಡಾರಗಳ ಆಚೆ ನೆಲದ ಮೇಲೆ ಸುಡುತ್ತಾರೆ.
- ಈ ಪ್ರಾಣಿಯ ಯಜ್ಞದಲ್ಲಿ ಇದನ್ನು ಸಂಪೂರ್ಣವಾಗಿ ಸುಡುವುದೆನ್ನುವುದು ದೇವರು ಎಷ್ಟು ಪರಿಶುದ್ಧನೋ ಮತ್ತು ಆ ಪಾಪವು ಎಷ್ಟು ಭಯಂಕರವಾದದ್ದೋ ಎಂದು ತೋರಿಸುತ್ತದೆ.
- ಪಾಪವನ್ನು ತೊಳೆಯುವ ಕ್ರಮದಲ್ಲಿ ಮಾಡಲ್ಪಟ್ಟಿರುವ ಪಾಪಕ್ಕೆ ಬೆಲೆಯನ್ನು ಸಲ್ಲಿಸುವುದಕ್ಕೆ ರಕ್ತವು ಸುರಿಸಲ್ಪಡಬೇಕೆಂದು ಸತ್ಯವೇದವು ಬೋಧಿಸುತ್ತದೆ.
- ಪ್ರಾಣಿಯ ಯಜ್ಞಗಳು ಪಾಪಕ್ಕೆ ಕ್ಷಮಾಪಣೆಯನ್ನು ಶಾಶ್ವತವಾಗಿ ತರುವುದಿಲ್ಲ.
- ಶಾಶ್ವತವಾಗಿ ಪಾಪಗಳಿಗೆ ಕ್ರಯಧನವನ್ನು ಯೇಸುವು ಶಿಲುಬೆಯ ಮರಣದಿಂದ ಸಲ್ಲಿಸಿದ್ದಾರೆ. ಆತನು ಪಾಪ ಪರಿಹಾರ ಮಾಡುವ ಯಜ್ಞವಾಗಿದ್ದಾನೆ.
(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ಹಸು, ಕ್ಷಮಿಸು, ಹೋಮ, ಪಾಪ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2401, H2402, H2398, H2403