kn_tw/bible/other/grainoffering.md

23 lines
2.1 KiB
Markdown

# ಧಾನ್ಯ ನೈವೇದ್ಯ, ಧಾನ್ಯ ನೈವೇದ್ಯಗಳು
## ಪದದ ಅರ್ಥವಿವರಣೆ
ಯೆಹೋವನಿಗೆ ಗೋದಿ ಅಥವಾ ಜವೆಗೋದಿಯ ಹಿಟ್ಟನ್ನು ಅರ್ಪಿಸುವ ನೈವೇದ್ಯಯನ್ನು ಧಾನ್ಯ ನೈವೇದ್ಯ ಎನ್ನುತ್ತಾರೆ, ಅನೇಕಸಲ ಇದನ್ನು ದಹನ ಬಲಿಯ ನಂತರ ಕೊಡುತ್ತಿದ್ದರು.
* ಧಾನ್ಯ ನೈವೇದ್ಯದಲ್ಲಿ ಕೊಡುವ ಧಾನ್ಯವನ್ನು ನುಣ್ಣಗೆ ಹಿಟ್ಟಾಡಿಸ ಬೇಕು. ಕೆಲವೊಮ್ಮೆ ಅದನ್ನು ಬೇಯಿಸಿ ಅರ್ಪಿಸುತ್ತಿದ್ದರು, ಆದರೆ ಬೇರೆ ಸಮಯಗಳಲ್ಲಿ ಅದನ್ನು ಹಾಗೆ ಬಿಡುತ್ತಿದ್ದರು.
* ಧಾನ್ಯದ ಹಿಟ್ಟಿಗೆ ಎಣ್ಣೆ ಮತ್ತು ಉಪ್ಪು ಸೇರಿಸುತ್ತಿದ್ದರು, ಆದರೆ ಅದರಲ್ಲಿ ಹುಳಿಪದಾರ್ಥವನ್ನು ಅಥವಾ ಜೇನುತುಪ್ಪವನ್ನು ಸೇರಿಸಬಾರದು.
* ಧಾನ್ಯ ನೈವೇದ್ಯದ ಒಂದು ಭಾಗವನ್ನು ಸುಡುತ್ತಿದ್ದರು ಮತ್ತು ಇನ್ನೊಂದು ಭಾಗವನ್ನು ತಿನ್ನುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ : [ದಹನ ಬಲಿ](../other/burntoffering.md), [ಅಪರಾದ ಪರಿಹಾರಾರ್ಥ ಬಲಿ](../other/guiltoffering.md), [ಬಲಿ](../other/sacrifice.md), [ಪಾಪ ಪರಿಹಾರರ್ಥಕ ಬಲಿ](../other/sinoffering.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.23:27-29](rc://*/tn/help/1ch/23/27)
* [ವಿಮೋ.29:41-42](rc://*/tn/help/exo/29/41)
* [ನ್ಯಾಯಾ.13:19-20](rc://*/tn/help/jdg/13/19)
* [ಯಾಜಕ.02:1-3](rc://*/tn/help/lev/02/01)
## ಪದ ಡೇಟಾ:
* Strong's: H4503, H8641