2.9 KiB
2.9 KiB
ಪಂಚಾಶತ್ತಮ, ವಾರಗಳ ಹಬ್ಬಗಳ
ಸತ್ಯಾಂಶಗಳು:
“ವಾರಗಳ ಹಬ್ಬಗಳು” ಎನ್ನುವುದು ಪಸ್ಕ ಹಬ್ಬ ಆದನಂತರ ಐವತ್ತು ದಿನಗಳವರೆಗೂ ಆಚರಿಸುವ ಯೆಹೂದ್ಯ ಹಬ್ಬವಾಗಿರುತ್ತದೆ. ಕೆಲವು ಕಾಲವಾದನಂತರ ಇದನ್ನು “ಪಂಚಾಶತ್ತಮ” ಎಂದು ಸೂಚಿಸುತ್ತಾರೆ.
- ವಾರಗಳ ಹಬ್ಬ ಎನ್ನುವುದು ಪ್ರಥಮ ಫಲಗಳ ಹಬ್ಬ ಆದನಂತರ ಏಳು ವಾರಗಳ (ಐವತ್ತು ದಿನಗಳು) ವರೆಗೆ ನಡೆಯುವ ಹಬ್ಬವಾಗಿರುತ್ತದೆ. ಹೊಸ ಒಡಂಬಡಿಕೆ ಕಾಲದಲ್ಲಿ ಈ ಹಬ್ಬವನ್ನು “ಪಂಚಾಶತ್ತಮ” ಎಂದು ಕರೆಯುತ್ತಾರೆ, ಈ ಪದಕ್ಕೆ “ಐವತ್ತು” ಎಂದರ್ಥವಾಗಿರುತ್ತದೆ.
- ವಾರಗಳ ಹಬ್ಬ ಎನ್ನುವುದನ್ನು ಧಾನ್ಯದ ಕೊಯ್ಲಿನ ಆರಂಭವನ್ನು ಆಚರಿಸುವುದಕ್ಕೆ ಇಟ್ಟಿರುತ್ತಾರೆ. ದೇವರು ಮೊಟ್ಟಮೊದಲಾಗಿ ಮೋಶೆಗೆ ಶಿಲಾಶಾಸನಗಳ ಮೇಲೆ ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರವನ್ನು ನೆನಪಿಸಿಕೊಳ್ಳುವ ಸಂದರ್ಭವನ್ನೂ ಸೂಚಿಸುತ್ತದೆ.
- ಹೊಸ ಒಡಂಬಡಿಕೆಯಲ್ಲಿ, ಪಂಚಾಶತ್ತಮ ದಿನವು ವಿಶೇಷವಾದ ಸಂದರ್ಭವಾಗಿರುತ್ತದೆ ಯಾಕಂದರೆ ಒಂದು ವಿಶೇಷವಾದ ವಿಧಾನದಲ್ಲಿ ಯೇಸುವಿನ ವಿಶ್ವಾಸಿಗಳು ಪವಿತ್ರಾತ್ಮನನ್ನು ಪಡೆದುಕೊಂಡಿರುವ ಸಂದರ್ಭವಾಗಿರುತ್ತದೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ: ಹಬ್ಬ, ಪ್ರಥಮ ಫಲಗಳು, ಕೊಯ್ಲು, ಪವಿತ್ರಾತ್ಮ, ಎಬ್ಬಿಸು)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: H2282, H7620, G40050