kn_tw/bible/kt/pentecost.md

26 lines
2.9 KiB
Markdown

# ಪಂಚಾಶತ್ತಮ, ವಾರಗಳ ಹಬ್ಬಗಳ
## ಸತ್ಯಾಂಶಗಳು:
“ವಾರಗಳ ಹಬ್ಬಗಳು” ಎನ್ನುವುದು ಪಸ್ಕ ಹಬ್ಬ ಆದನಂತರ ಐವತ್ತು ದಿನಗಳವರೆಗೂ ಆಚರಿಸುವ ಯೆಹೂದ್ಯ ಹಬ್ಬವಾಗಿರುತ್ತದೆ. ಕೆಲವು ಕಾಲವಾದನಂತರ ಇದನ್ನು “ಪಂಚಾಶತ್ತಮ” ಎಂದು ಸೂಚಿಸುತ್ತಾರೆ.
* ವಾರಗಳ ಹಬ್ಬ ಎನ್ನುವುದು ಪ್ರಥಮ ಫಲಗಳ ಹಬ್ಬ ಆದನಂತರ ಏಳು ವಾರಗಳ (ಐವತ್ತು ದಿನಗಳು) ವರೆಗೆ ನಡೆಯುವ ಹಬ್ಬವಾಗಿರುತ್ತದೆ. ಹೊಸ ಒಡಂಬಡಿಕೆ ಕಾಲದಲ್ಲಿ ಈ ಹಬ್ಬವನ್ನು “ಪಂಚಾಶತ್ತಮ” ಎಂದು ಕರೆಯುತ್ತಾರೆ, ಈ ಪದಕ್ಕೆ “ಐವತ್ತು” ಎಂದರ್ಥವಾಗಿರುತ್ತದೆ.
* ವಾರಗಳ ಹಬ್ಬ ಎನ್ನುವುದನ್ನು ಧಾನ್ಯದ ಕೊಯ್ಲಿನ ಆರಂಭವನ್ನು ಆಚರಿಸುವುದಕ್ಕೆ ಇಟ್ಟಿರುತ್ತಾರೆ. ದೇವರು ಮೊಟ್ಟಮೊದಲಾಗಿ ಮೋಶೆಗೆ ಶಿಲಾಶಾಸನಗಳ ಮೇಲೆ ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರವನ್ನು ನೆನಪಿಸಿಕೊಳ್ಳುವ ಸಂದರ್ಭವನ್ನೂ ಸೂಚಿಸುತ್ತದೆ.
* ಹೊಸ ಒಡಂಬಡಿಕೆಯಲ್ಲಿ, ಪಂಚಾಶತ್ತಮ ದಿನವು ವಿಶೇಷವಾದ ಸಂದರ್ಭವಾಗಿರುತ್ತದೆ ಯಾಕಂದರೆ ಒಂದು ವಿಶೇಷವಾದ ವಿಧಾನದಲ್ಲಿ ಯೇಸುವಿನ ವಿಶ್ವಾಸಿಗಳು ಪವಿತ್ರಾತ್ಮನನ್ನು ಪಡೆದುಕೊಂಡಿರುವ ಸಂದರ್ಭವಾಗಿರುತ್ತದೆ.
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-names))
(ಈ ಪದಗಳನ್ನು ಸಹ ನೋಡಿರಿ: [ಹಬ್ಬ](../other/festival.md), [ಪ್ರಥಮ ಫಲಗಳು](../other/firstfruit.md), [ಕೊಯ್ಲು](../other/harvest.md), [ಪವಿತ್ರಾತ್ಮ](../kt/holyspirit.md), [ಎಬ್ಬಿಸು](../other/raise.md))
## ಸತ್ಯವೇದದ ವಾಕ್ಯಗಳು:
* [2 ಪೂರ್ವ 8:12-13](rc://*/tn/help/2ch/08/12)
* [ಅಪೊ.ಕೃತ್ಯ 2:4](rc://*/tn/help/act/02/01)
* [ಅಪೊ.ಕೃತ್ಯ 20:15-16](rc://*/tn/help/act/20/15)
* [ಧರ್ಮೋ 16:16-17](rc://*/tn/help/deu/16/16)
* [ಅರಣ್ಯ 28:26](rc://*/tn/help/num/28/26)
## ಪದ ಡೇಟಾ:
* Strong's: H2282, H7620, G40050