3.1 KiB
3.1 KiB
ಕಣಜ, ಕಣಜಗಳು
ಪದದ ಅರ್ಥವಿವರಣೆ:
“ಕಣಜ” ಎನ್ನುವುದು ಹೆಚ್ಚಿನ ಕಾಲದವರೆಗೂ ವಸ್ತುಗಳನ್ನು ಅಥವಾ ಆಹಾರವನ್ನು ಸಂಗ್ರಹಿಸಿ ಇಡುವುದಕ್ಕೆ ಉಪಯೋಗಿಸಲ್ಪಡುವ ದೊಡ್ಡ ಕಟ್ಟಡವಾಗಿರುತ್ತದೆ.
- ಸತ್ಯವೇದದಲ್ಲಿ “ಕಣಜ” ಎನ್ನುವ ಪದವನ್ನು ಜನರು ತಮಗೆ ಬರಗಾಲ ಬರುವಾಗ ಉಪಯೋಗಿಸಿಕೊಳ್ಳುವುದಕ್ಕೆ ಬೇಕಾದ ಆಹಾರವನ್ನು ಮತ್ತು ಧಾನ್ಯಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೆ ಉಪಯೋಗಿಸಲ್ಪಟ್ಟಿದ್ದಾಗಿರುತ್ತದೆ.
- ದೇವರು ತನ್ನ ಜನರಿಗೆ ಕೊಡುವ ಎಲ್ಲಾ ಒಳ್ಳೆಯ ವಿಷಯಗಳನ್ನು ಸೂಚಿಸುವುದಕ್ಕೆ ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
- ದೇವಾಲಯದ ಕಣಜಗಳಲ್ಲಿ ಯೆಹೋವನಿಗೆ ಪ್ರತಿಷ್ಠಾಪನೆ ಮಾಡಿದ ಬೆಲೆಯುಳ್ಳ ಬೆಳ್ಳಿ ಬಂಗಾರಗಳನ್ನು ಇಡುತ್ತಿದ್ದರು. ಈ ವಸ್ತುಗಳಲ್ಲಿ ಕೆಲವೊಂದು ದೇವಾಲಯವನ್ನು ನಿರ್ವಹಿಸಲು ಮತ್ತು ದುರಸ್ತಿ ಮಾಡುವದಕ್ಕೆ ಉಪಯೋಗಿಸುವವುಗಳು ಅಲ್ಲಿಯೇ ಇರುತ್ತಿದ್ದವು.
- “ಕಣಜ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಧಾನ್ಯಗಳನ್ನು ಸಂಗ್ರಹಿಸಿಡಲು ನಿರ್ಮಿಸಿಕೊಂಡಿರುವ ಕಟ್ಟಡ” ಅಥವಾ “ಆಹಾರವನ್ನು ಇಡುವ ಸ್ಥಳ” ಅಥವಾ “ಬೆಲೆಯುಳ್ಳ ವಸ್ತುಗಳು ಸುರಕ್ಷಿತವಾಗಿರುವುದಕ್ಕೆ ಕಟ್ಟಿಕೊಂಡಿರುವ ಕೊಠಡಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
(ಈ ಪದಗಳನ್ನು ಸಹ ನೋಡಿರಿ : ಪ್ರತಿಷ್ಠಾಪಿಸು, ಅರ್ಪಿಸು, ಬರಗಾಲ, ಬಂಗಾರ, ಧಾನ್ಯ, ಬೆಳ್ಳಿ, ದೇವಾಲಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H214, H618, H624, H4035, H4200, H4543, G596