2.0 KiB
2.0 KiB
ಧಾನ್ಯ, ಧಾನ್ಯಗಳು, ಹೊಲಗಳು
ಪದದ ಅರ್ಥವಿವರಣೆ
“ಧಾನ್ಯ” ಎನ್ನುವ ಪದವು ಗೋದಿ, ಜವೆಗೋದಿ, ಕಾಳು, ನವಣೆ ಅಥವಾ ಅಕ್ಕಿ ಎಂಬಂತ ಆಹಾರ ಪದಾರ್ಥಗಳನ್ನು ಸೂಚಿಸುತ್ತದೆ. ಅದು ಗಿಡವನ್ನು ಸಹ ಸುಚಿಸಬಹುದು.
- ಸತ್ಯವೇದದಲ್ಲಿ, ಗೋದಿ ಮತ್ತು ಜವೆಗೋದಿ ಪ್ರಾಮುಖ್ಯವಾದ ಧಾನ್ಯಗಳೆಂದು ಹೇಳುತ್ತಿದೆ.
- ಧಾನ್ಯದ ತಲೆಯು ಧಾನ್ಯವನ್ನು ಹಿಡಿದಿಟ್ಟುಕೊಳ್ಳುವ ಸಸ್ಯದ ಭಾಗವಾಗಿದೆ.
- ಕೆಲವೊಂದು ಆಂಗ್ಲ ಹಳೆ ಸತ್ಯವೇದ ಆವೃತ್ತಿಗಳಲ್ಲಿ “ಕಾರ್ನ್” ಎನ್ನುವ ಪದವು ಎಲ್ಲಾ ಧಾನ್ಯಗಳನ್ನು ಸೂಚಿಸುತ್ತಿತ್ತು. ಹೇಗಿದ್ದರೂ ಆಧುನಿಕ ಅಂಗ್ಲ ಭಾಷೆಯಲ್ಲಿ “ಕಾರ್ನ್” ಎನ್ನುವ ಪದವು ಒಂದೇ ವಿಧವಾದ ಕಾಳನ್ನು ಸೂಚಿಸುತ್ತಿದೆ.
(ಈ ಪದಗಳನ್ನು ಸಹ ನೋಡಿರಿ : ತೆಲೆ, ಗೋದಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1250, H1430, H1715, H2233, H2591, H3759, H3899, H7054, H7383, H7641, H7668, G248, G2590, G3450, G4621, G4719