kn_tw/bible/other/grain.md

26 lines
2.0 KiB
Markdown

# ಧಾನ್ಯ, ಧಾನ್ಯಗಳು, ಹೊಲಗಳು
## ಪದದ ಅರ್ಥವಿವರಣೆ
“ಧಾನ್ಯ” ಎನ್ನುವ ಪದವು ಗೋದಿ, ಜವೆಗೋದಿ, ಕಾಳು, ನವಣೆ ಅಥವಾ ಅಕ್ಕಿ ಎಂಬಂತ ಆಹಾರ ಪದಾರ್ಥಗಳನ್ನು ಸೂಚಿಸುತ್ತದೆ. ಅದು ಗಿಡವನ್ನು ಸಹ ಸುಚಿಸಬಹುದು.
* ಸತ್ಯವೇದದಲ್ಲಿ, ಗೋದಿ ಮತ್ತು ಜವೆಗೋದಿ ಪ್ರಾಮುಖ್ಯವಾದ ಧಾನ್ಯಗಳೆಂದು ಹೇಳುತ್ತಿದೆ.
* ಧಾನ್ಯದ ತಲೆಯು ಧಾನ್ಯವನ್ನು ಹಿಡಿದಿಟ್ಟುಕೊಳ್ಳುವ ಸಸ್ಯದ ಭಾಗವಾಗಿದೆ.
* ಕೆಲವೊಂದು ಆಂಗ್ಲ ಹಳೆ ಸತ್ಯವೇದ ಆವೃತ್ತಿಗಳಲ್ಲಿ “ಕಾರ್ನ್” ಎನ್ನುವ ಪದವು ಎಲ್ಲಾ ಧಾನ್ಯಗಳನ್ನು ಸೂಚಿಸುತ್ತಿತ್ತು. ಹೇಗಿದ್ದರೂ ಆಧುನಿಕ ಅಂಗ್ಲ ಭಾಷೆಯಲ್ಲಿ “ಕಾರ್ನ್” ಎನ್ನುವ ಪದವು ಒಂದೇ ವಿಧವಾದ ಕಾಳನ್ನು ಸೂಚಿಸುತ್ತಿದೆ.
(ಈ ಪದಗಳನ್ನು ಸಹ ನೋಡಿರಿ : [ತೆಲೆ](../other/head.md), [ಗೋದಿ](../other/wheat.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.42:1-4](rc://*/tn/help/gen/42/01)
* [ಆದಿ.42:26-28](rc://*/tn/help/gen/42/26)
* [ಆದಿ.43:1-2](rc://*/tn/help/gen/43/01)
* [ಲೂಕ.06:1-2](rc://*/tn/help/luk/06/01)
* [ಮಾರ್ಕ.02:23-24](rc://*/tn/help/mrk/02/23)
* [ಮತ್ತಾಯ.13:7-9](rc://*/tn/help/mat/13/07)
* [ರೂತಳು.01:22](rc://*/tn/help/rut/01/22)
## ಪದ ಡೇಟಾ:
* Strong's: H1250, H1430, H1715, H2233, H2591, H3759, H3899, H7054, H7383, H7641, H7668, G248, G2590, G3450, G4621, G4719