3.0 KiB
3.0 KiB
ಪ್ರಧಾನ ಯಾಜಕರು
ಪದದ ಅರ್ಥವಿವರಣೆ:
ಯೇಸು ಈ ಭೂಮಿಯ ಮೇಲೆ ಜೀವಿಸುವ ದಿನಗಳಲ್ಲಿ ಪ್ರಧಾನ ಯಾಜಕರು ತುಂಬಾ ಪ್ರಾಮುಖ್ಯವಾದ ಯೆಹೂದ್ಯ ಧರ್ಮದ ನಾಯಕರಾಗಿರುತ್ತಾರೆ.
- ಪ್ರಧಾನ ಯಾಜಕರು ದೇವಾಲಯದಲ್ಲಿ ನಡೆಯುವ ಪ್ರತಿಯೊಂದು ಆರಾಧನೆ ಸೇವೆಗಾಗಿ ಬೇಕಾಗುವ ಪ್ರತಿಯೊಂದಕ್ಕೂ ಬಾಧ್ಯರಾಗಿರುತ್ತಾರೆ. ದೇವಾಲಯದಲ್ಲಿ ಕೊಡುವ ಹಣಕ್ಕೂ ಅವರೇ ಬಾಧ್ಯರಾಗಿರುತ್ತಾರೆ.
- ಅವರು ಸಾಧಾರಣ ಯಾಜಕರಿಗಿಂತ ಹೆಚ್ಚಾದ ಶಕ್ತಿಯನ್ನು ಮತ್ತು ದರ್ಜೆಯನ್ನು ಹೊಂದಿರುತ್ತಾರೆ. ಪ್ರಧಾನ ಯಾಜಕರು ಮಾತ್ರವೇ ಹೆಚ್ಚಾದ ಅಧಿಕಾರವನ್ನು ಹೊಂದಿರುತ್ತಾರೆ.
- ಪ್ರಧಾನ ಯಾಜಕರಲ್ಲಿ ಕೆಲವರು ಯೇಸುವಿನ ಮುಖ್ಯ ಶತ್ರುಗಳಾಗಿದ್ದರು ಮತ್ತು ಅವರು ಆತನನ್ನು ಬಂಧಿಸಿ, ಕೊಂದು ಹಾಕುವುದಕ್ಕೆ ರೋಮಾ ನಾಯಕರನ್ನು ತುಂಬಾ ಹೆಚ್ಚಾಗಿ ಪ್ರಭಾವಕ್ಕೊಳಗಾಗಿಸಿದ್ದರು.
ಅನುವಾದ ಸಲಹೆಗಳು:
- “ಪ್ರಧಾನ ಯಾಜಕರು” ಎನ್ನುವ ಪದವುನ್ನು “ಮುಖ್ಯ ಯಾಜಕರು” ಅಥವಾ “ಪ್ರಮುಖ ಯಾಜಕರು” ಅಥವಾ “ಪಾಲಿಸುವ ಯಾಜಕರು” ಎಂದೂ ಅನುವಾದ ಮಾಡಬಹುದು.
- ಈ ಪದವನ್ನು “ಮಹಾ ಯಾಜಕ” ಎನ್ನುವ ಪದಕ್ಕೆ ಭಿನ್ನದಾಗಿರುವಂತೆ ಅಥವಾ ಅನುವಾದ ಮಾಡುವಂತೆ ನೋಡಿಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : ಮುಖ್ಯಸ್ಥ, ಮಹಾ ಯಾಜಕ, ಯೆಹೂದ್ಯ ನಾಯಕರು, ಯಾಜಕ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.09:13-16
- ಅಪೊ.ಕೃತ್ಯ.22:30
- ಅಪೊ.ಕೃತ್ಯ.26:12-14
- ಲೂಕ.20:1-2
- ಮಾರ್ಕ.08:31-32
- ಮತ್ತಾಯ.16:21-23
- ಮತ್ತಾಯ.26:3-5
- ಮತ್ತಾಯ.26:59-61
- ಮತ್ತಾಯ.27:41-42
ಪದ ಡೇಟಾ:
- Strong's: H3548, H7218, G749