kn_tw/bible/other/chief.md

2.5 KiB

ಮುಖ್ಯಸ್ಥ, ಮುಖ್ಯಸ್ಥರು

ಪದದ ಅರ್ಥವಿವರಣೆ:

“ಮುಖ್ಯಸ್ಥ” ಎನ್ನುವ ಪದವು ಒಂದು ನಿರ್ಧಿಷ್ಠವಾದ ಗುಂಪಿಗೆ ಇರುವ ಅತೀ ಮುಖ್ಯವಾದ ನಾಯಕನನ್ನು ಅಥವಾ ಅತೀ ಶಕ್ತಿಯುಳ್ಳ ನಾಯಕನನ್ನು ಸೂಚಿಸುತ್ತದೆ.

  • ಇಲ್ಲಿ ಕೆಲವೊಂದು ಉದಾಹರಣೆಗಳಿವೆ ನೋಡಿರಿ, “ಮುಖ್ಯ ಸಂಗೀತಗಾರ”, “ಮುಖ್ಯ ಯಾಜಕ” ಮತ್ತು “ಮುಖ್ಯ ತೆರಿಗೆ ಸಂಗ್ರಾಹಕ” ಮತ್ತು “ಮುಖ್ಯ ಪಾಲಕರು” .
  • ಈ ಪದವನ್ನು ಒಂದು ವಿಶೇಷವಾದ ಕುಟುಂಬದ ಯಜಮಾನನನ್ನು ಸೂಚಿಸುತ್ತದೆ, ಆದಿಕಾಂಡದಲ್ಲಿ 36 ಮಂದಿ ಪುರುಷರ ಹೆಸರುಗಳನ್ನು ತಮ್ಮ ಕುಟುಂಬಗಳ “ಮುಖ್ಯಸ್ಥರನ್ನಾಗಿ” ಬರೆಯಲ್ಪಟ್ಟಿದೆ. ಈ ಸಂದರ್ಭದಲ್ಲಿ, “ಮುಖ್ಯಸ್ಥರು” ಎನ್ನುವ ಪದವನ್ನು “ನಾಯಕ” ಅಥವಾ “ತಲೆ ತಂದೆ” ಎಂದೂ ಅನುವಾದ ಮಾಡಬಹುದು.
  • ಒಂದು ನಾಮಪದವನ್ನು ವಿವರಿಸುವುದಕ್ಕೆ ಉಪಯೋಗಿಸಿದಾಗ, ಈ ಪದವನ್ನು “ಪ್ರಮುಖ ಸಂಗೀತಗಾರ” ಅಥವಾ “ಪಾಲಿಸುತ್ತಿರುವ ಯಾಜಕ” ಎಂದು ಈ ಪದಗಳಲ್ಲಿರುವಂತೆ “ಪ್ರಮುಖ” ಅಥವಾ “ಪಾಲಕ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಮುಖ್ಯ ಯಾಜಕರು, ಯಾಜಕ, ತೆರಿಗೆ ಸಂಗ್ರಾಹಕರು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H47, H441, H5057, H5387, H5632, H6496, H7218, H7225, H7227, H7229, H7262, H8269, H8334, G749, G750, G754, G4410, G4413, G5506