kn_tw/bible/other/chiefpriests.md

33 lines
3.0 KiB
Markdown

# ಪ್ರಧಾನ ಯಾಜಕರು
## ಪದದ ಅರ್ಥವಿವರಣೆ:
ಯೇಸು ಈ ಭೂಮಿಯ ಮೇಲೆ ಜೀವಿಸುವ ದಿನಗಳಲ್ಲಿ ಪ್ರಧಾನ ಯಾಜಕರು ತುಂಬಾ ಪ್ರಾಮುಖ್ಯವಾದ ಯೆಹೂದ್ಯ ಧರ್ಮದ ನಾಯಕರಾಗಿರುತ್ತಾರೆ.
* ಪ್ರಧಾನ ಯಾಜಕರು ದೇವಾಲಯದಲ್ಲಿ ನಡೆಯುವ ಪ್ರತಿಯೊಂದು ಆರಾಧನೆ ಸೇವೆಗಾಗಿ ಬೇಕಾಗುವ ಪ್ರತಿಯೊಂದಕ್ಕೂ ಬಾಧ್ಯರಾಗಿರುತ್ತಾರೆ. ದೇವಾಲಯದಲ್ಲಿ ಕೊಡುವ ಹಣಕ್ಕೂ ಅವರೇ ಬಾಧ್ಯರಾಗಿರುತ್ತಾರೆ.
* ಅವರು ಸಾಧಾರಣ ಯಾಜಕರಿಗಿಂತ ಹೆಚ್ಚಾದ ಶಕ್ತಿಯನ್ನು ಮತ್ತು ದರ್ಜೆಯನ್ನು ಹೊಂದಿರುತ್ತಾರೆ. ಪ್ರಧಾನ ಯಾಜಕರು ಮಾತ್ರವೇ ಹೆಚ್ಚಾದ ಅಧಿಕಾರವನ್ನು ಹೊಂದಿರುತ್ತಾರೆ.
* ಪ್ರಧಾನ ಯಾಜಕರಲ್ಲಿ ಕೆಲವರು ಯೇಸುವಿನ ಮುಖ್ಯ ಶತ್ರುಗಳಾಗಿದ್ದರು ಮತ್ತು ಅವರು ಆತನನ್ನು ಬಂಧಿಸಿ, ಕೊಂದು ಹಾಕುವುದಕ್ಕೆ ರೋಮಾ ನಾಯಕರನ್ನು ತುಂಬಾ ಹೆಚ್ಚಾಗಿ ಪ್ರಭಾವಕ್ಕೊಳಗಾಗಿಸಿದ್ದರು.
## ಅನುವಾದ ಸಲಹೆಗಳು:
* “ಪ್ರಧಾನ ಯಾಜಕರು” ಎನ್ನುವ ಪದವುನ್ನು “ಮುಖ್ಯ ಯಾಜಕರು” ಅಥವಾ “ಪ್ರಮುಖ ಯಾಜಕರು” ಅಥವಾ “ಪಾಲಿಸುವ ಯಾಜಕರು” ಎಂದೂ ಅನುವಾದ ಮಾಡಬಹುದು.
* ಈ ಪದವನ್ನು “ಮಹಾ ಯಾಜಕ” ಎನ್ನುವ ಪದಕ್ಕೆ ಭಿನ್ನದಾಗಿರುವಂತೆ ಅಥವಾ ಅನುವಾದ ಮಾಡುವಂತೆ ನೋಡಿಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : [ಮುಖ್ಯಸ್ಥ](../other/chief.md), [ಮಹಾ ಯಾಜಕ](../kt/highpriest.md), [ಯೆಹೂದ್ಯ ನಾಯಕರು](../other/jewishleaders.md), [ಯಾಜಕ](../kt/priest.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.09:13-16](rc://*/tn/help/act/09/13)
* [ಅಪೊ.ಕೃತ್ಯ.22:30](rc://*/tn/help/act/22/30)
* [ಅಪೊ.ಕೃತ್ಯ.26:12-14](rc://*/tn/help/act/26/12)
* [ಲೂಕ.20:1-2](rc://*/tn/help/luk/20/01)
* [ಮಾರ್ಕ.08:31-32](rc://*/tn/help/mrk/08/31)
* [ಮತ್ತಾಯ.16:21-23](rc://*/tn/help/mat/16/21)
* [ಮತ್ತಾಯ.26:3-5](rc://*/tn/help/mat/26/03)
* [ಮತ್ತಾಯ.26:59-61](rc://*/tn/help/mat/26/59)
* [ಮತ್ತಾಯ.27:41-42](rc://*/tn/help/mat/27/41)
## ಪದ ಡೇಟಾ:
* Strong's: H3548, H7218, G749