kn_tw/bible/other/bear.md

3.1 KiB
Raw Permalink Blame History

ಸಹಿಸು, ತಾಳಿಕೊಳ್ಳುವವನು, ಹೊತ್ತುಕೊ

ಸತ್ಯಾಂಶಗಳು:

“ಹೊತ್ತುಕೊ” ಎನ್ನುವ ಪದಕ್ಕೆ ಏನ್ನನಾದರು “ಒಯ್ಯು” ಎಂದು ಅಕ್ಷರಾರ್ಥವಾದ ಅರ್ಥ. ಈ ಪದವನ್ನು ಅನೇಕ ಅಲಂಕಾರ ರೂಪದಲ್ಲಿ ಉಪಯೋಗಗಳುಂಟು.

  • ಮಗುವನ್ನು ಹೆರುವ ಮಹಿಳೆಯ ಬಗ್ಗೆ ಮಾತನಾಡುವಾಗ, ಮಗುವಿಗೆ "ಜನ್ಮ ನೀಡುವುದು" ಎಂಬುವುದನ್ನು ಅರ್ಥೈಸುತ್ತದೆ.
  • “ಭಾರವನ್ನು ” ಹೊತ್ತುಕೊಳ್ಳು ಎಂದರೆ “ಕಷ್ಟಗಳನ್ನು ಅನುಭವಿಸುವದು” ಎಂದರ್ಥ. ಈ ಕಷ್ಟಗಳು ಮಾನಸಿಕವಾಗಿ ಅಥವಾ ಭೌತಿಕವಾಗಿರಬಹುದು.
  • ಸತ್ಯವೇದದಲ್ಲಿ ಸಾಧಾರಣವಾಗಿ “ಫಲವನ್ನು ಕೊಡು” ಎನ್ನುವ ಮಾತಿಗೆ “ಫಲಿಸು” ಅಥವಾ “ಫಲ ಹೊಂದಿರು” ಎಂದರ್ಥ.
  • “ಸಾಕ್ಷಿಯಾಗಿರು” ಎನ್ನುವ ಮಾತಿಗೆ “ಒಬ್ಬನು ಅನುಭವಿಸಿದ ಅಥವಾ ನೋಡಿದ ಸಂಗತಿಗಳನ್ನು ಕುರಿತು ವರದಿ ಮಾಡುವುದು” ಎಂದರ್ಥ.
  • “ತನ್ನ ತಂದೆ ಮಾಡಿದ ಪಾಪಗಳಿಗೆ ಮಗನು ದೋಷವನ್ನು ಹೊತ್ತುಕೊಳ್ಳುವನು ” ಎನ್ನುವ ವಾಕ್ಯಕ್ಕೆ “ಅವನು ಭದ್ಯನಲ್ಲ” ಅಥವಾ ತಂದೆಯ ಪಾಪಗಳಿಗೆ “ಅವನು ಶಿಕ್ಷೆಯನ್ನು ಹೊಂದುವದಿಲ್ಲ” ಎಂದರ್ಥ.
  • ಸರ್ವಸಾಮಾನ್ಯವಾಗಿ, ಈ ಪದವನ್ನು “ಹೊತ್ತುಕೊ” ಅಥವಾ “ಭಾದ್ಯನಾಗು” ಅಥವಾ “ಫಲಿಸು” ಅಥವಾ “ಹೊಂದಿರುವುದು” ಅಥವಾ “ತಾಳಿಕೊಳ್ಳುವುದು” ಎಂದು ಸಂದರ್ಭಕ್ಕೆ ಅನುಸಾರವಾಗಿ ಅನುವಾದ ಮಾಡಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)

(ಈ ಪದಗಳನ್ನು ಸಹ ನೋಡಿರಿ : ಭಾರ, ಎಲೀಷ, ಸಹಿಸು, ಫಲ, ದೋಷ, ವರದಿ, ಕುರಿ, ಬಲ, ಸಾಕ್ಷಿ, ಸಾಕ್ಷಿ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strongs: H2232, H3201, H3205, H5375, H5445, H5449, H6030, H6509, H6779, G142, G430, G941, G1080, G1627, G2592, G3140, G4160, G4722, G4828, G5041, G5088, G5342, G5409, G5576