2.1 KiB
2.1 KiB
ಅಂತ್ಯ ದಿನ, ಅಂತ್ಯ ದಿನಗಳು, ಅನಂತರದ ದಿನಗಳು
ಪದದ ಅರ್ಥವಿವರಣೆ:
“ಅಂತ್ಯ ದಿನಗಳು” ಅಥವಾ “ಅನಂತರದ ದಿನಗಳು” ಎನ್ನುವ ಪದವು ಸಾಧಾರಣವಾಗಿ ಈಗಿನ ಯುಗದ ಅಂತ್ಯಕಾಲ ವ್ಯವಧಿಯನ್ನು ಸೂಚಿಸುತ್ತದೆ.
- ಈ ಕಾಲಾವಧಿಯು ತಿಳಿಯದ ಅವಧಿಯನ್ನು ಹೊಂದಿರುತ್ತದೆ
- “ಅಂತ್ಯ ದಿನಗಳು” ಎನ್ನುವವು ದೇವರಿಂದ ತಿರುಗಿಕೊಂಡು ತಮಗೆ ಇಷ್ಟವಾದ ನಡತೆಯಲ್ಲಿರುವ ಜನರಿಗೆ ಮಾಡುವ ತೀರ್ಪಿನ ಸಮಯ.
ಅನುವಾದ ಸಲಹೆಗಳು:
- “ಅಂತ್ಯ ದಿನಗಳು” ಎನ್ನುವ ಪದವನ್ನು “ಕೊನೆಯ ದಿನಗಳು” ಅಥವಾ “ಅಂತ್ಯ ಕಾಲಗಳು” ಎಂದೂ ಅನುವಾದ ಮಾಡಬಹುದು.
- ಕೆಲವೊಂದು ಸಂದರ್ಭಗಳಲ್ಲಿ ಈ ಪದವನ್ನು “ಪ್ರಪಂಚದ ಅಂತ್ಯ” ಅಥವಾ “ಈ ಪ್ರಪಂಚವು ಅಂತ್ಯಗೊಂಡಾಗ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಕರ್ತನ ದಿನ, ತೀರ್ಪು ಮಾಡು, ತಿರುಗಿಕೋ, ಪ್ರಪಂಚ)
ಸತ್ಯವೇದದ ಅನುಬಂಧ ವಾಕ್ಯಗಳು :
- 2 ಪೇತ್ರ.03:3-4
- ದಾನಿ.10:14-15
- ಇಬ್ರಿ.01:1-3
- ಯೆಶಯಾ.02:1-2
- ಯಾಕೋಬ.05:1-3
- ಯೆರೆ.23:19-20
- ಯೋಹಾನ.11:24-26
- ಮೀಕಾ.04:1
ಪದ ಡೇಟಾ:
- Strong's: H319, H3117, G2078, G2250