kn_tw/bible/kt/lastday.md

31 lines
2.1 KiB
Markdown

# ಅಂತ್ಯ ದಿನ, ಅಂತ್ಯ ದಿನಗಳು, ಅನಂತರದ ದಿನಗಳು
## ಪದದ ಅರ್ಥವಿವರಣೆ:
“ಅಂತ್ಯ ದಿನಗಳು” ಅಥವಾ “ಅನಂತರದ ದಿನಗಳು” ಎನ್ನುವ ಪದವು ಸಾಧಾರಣವಾಗಿ ಈಗಿನ ಯುಗದ ಅಂತ್ಯಕಾಲ ವ್ಯವಧಿಯನ್ನು ಸೂಚಿಸುತ್ತದೆ.
* ಈ ಕಾಲಾವಧಿಯು ತಿಳಿಯದ ಅವಧಿಯನ್ನು ಹೊಂದಿರುತ್ತದೆ
* “ಅಂತ್ಯ ದಿನಗಳು” ಎನ್ನುವವು ದೇವರಿಂದ ತಿರುಗಿಕೊಂಡು ತಮಗೆ ಇಷ್ಟವಾದ ನಡತೆಯಲ್ಲಿರುವ ಜನರಿಗೆ ಮಾಡುವ ತೀರ್ಪಿನ ಸಮಯ.
## ಅನುವಾದ ಸಲಹೆಗಳು:
* “ಅಂತ್ಯ ದಿನಗಳು” ಎನ್ನುವ ಪದವನ್ನು “ಕೊನೆಯ ದಿನಗಳು” ಅಥವಾ “ಅಂತ್ಯ ಕಾಲಗಳು” ಎಂದೂ ಅನುವಾದ ಮಾಡಬಹುದು.
* ಕೆಲವೊಂದು ಸಂದರ್ಭಗಳಲ್ಲಿ ಈ ಪದವನ್ನು “ಪ್ರಪಂಚದ ಅಂತ್ಯ” ಅಥವಾ “ಈ ಪ್ರಪಂಚವು ಅಂತ್ಯಗೊಂಡಾಗ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಕರ್ತನ ದಿನ](../kt/dayofthelord.md), [ತೀರ್ಪು ಮಾಡು](../kt/judge.md), [ತಿರುಗಿಕೋ](../other/turn.md), [ಪ್ರಪಂಚ](../kt/world.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಪೇತ್ರ.03:3-4](rc://*/tn/help/2pe/03/03)
* [ದಾನಿ.10:14-15](rc://*/tn/help/dan/10/14)
* [ಇಬ್ರಿ.01:1-3](rc://*/tn/help/heb/01/01)
* [ಯೆಶಯಾ.02:1-2](rc://*/tn/help/isa/02/01)
* [ಯಾಕೋಬ.05:1-3](rc://*/tn/help/jas/05/01)
* [ಯೆರೆ.23:19-20](rc://*/tn/help/jer/23/19)
* [ಯೋಹಾನ.11:24-26](rc://*/tn/help/jhn/11/24)
* [ಮೀಕಾ.04:1](rc://*/tn/help/mic/04/01)
## ಪದ ಡೇಟಾ:
* Strong's: H319, H3117, G2078, G2250