1.9 KiB
1.9 KiB
ಕುಲ, ಕುಲಗಳು, ಬುಡಕಟ್ಟು, ಬುಡಕಟ್ಟಿನವರು
ಪದದ ಅರ್ಥವಿವರಣೆ:
ಕುಲ ಎಂದರೆ ಒಬ್ಬರೇ ಪೂರ್ವಜರಿಂದ ಬಂದಿರುವ ಸಂತಾನದವರಾಗಿರುವ ಜನರ ಗುಂಪಾಗಿರುತ್ತದೆ.
- ಒಂದೇ ಕುಲದಿಂದ ಬಂದಿರುವ ಜನರು ಸಾಧಾರಣವಾಗಿ ಒಂದೇ ಭಾಷೆಯನ್ನು ಮತ್ತು ಸಂಸ್ಕೃತಿಯನ್ನು ಹಂಚಿಕೊಳ್ಳುತ್ತಾರೆ.
- ಹಳೇ ಒಡಂಬಡಿಕೆಯಲ್ಲಿ ದೇವರು ಇಸ್ರಾಯೇಲ್ ಜನರನ್ನು ಹನ್ನೆರಡು ಕುಲಗಳಾಗಿ ವಿಭಾಗಿಸಿದ್ದರು. ಪ್ರತಿಯೊಂದು ಕುಲವು ಯಾಕೋಬನ ಗಂಡು ಮಕ್ಕಳಿಂದ ಅಥವಾ ಮೊಮ್ಮೊಕ್ಕಳಿಂದ ಬಂದ ಸಂತಾನದವರಾಗಿರುತ್ತಾರೆ.
- ಕುಲ ಎನ್ನುವುದು ಒಂದು ದೇಶಕ್ಕಿಂತ ಚಿಕ್ಕದಾಗಿರುತ್ತದೆ, ಆದರೆ ಒಂದು ವಂಶಕ್ಕಿಂತ ದೊಡ್ಡದಾಗಿರುವುದು.
(ಈ ಪದಗಳನ್ನು ಸಹ ನೋಡಿರಿ : ವಂಶ, ದೇಶ, ಜನರ ಗುಂಪು, ಇಸ್ರಾಯೇಲಿನ ಹನ್ನೆರಡು ಕುಲಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H523, H4294, H7625, H7626, G1429, G5443