kn_tw/bible/other/tribe.md

24 lines
1.9 KiB
Markdown

# ಕುಲ, ಕುಲಗಳು, ಬುಡಕಟ್ಟು, ಬುಡಕಟ್ಟಿನವರು
## ಪದದ ಅರ್ಥವಿವರಣೆ:
ಕುಲ ಎಂದರೆ ಒಬ್ಬರೇ ಪೂರ್ವಜರಿಂದ ಬಂದಿರುವ ಸಂತಾನದವರಾಗಿರುವ ಜನರ ಗುಂಪಾಗಿರುತ್ತದೆ.
* ಒಂದೇ ಕುಲದಿಂದ ಬಂದಿರುವ ಜನರು ಸಾಧಾರಣವಾಗಿ ಒಂದೇ ಭಾಷೆಯನ್ನು ಮತ್ತು ಸಂಸ್ಕೃತಿಯನ್ನು ಹಂಚಿಕೊಳ್ಳುತ್ತಾರೆ.
* ಹಳೇ ಒಡಂಬಡಿಕೆಯಲ್ಲಿ ದೇವರು ಇಸ್ರಾಯೇಲ್ ಜನರನ್ನು ಹನ್ನೆರಡು ಕುಲಗಳಾಗಿ ವಿಭಾಗಿಸಿದ್ದರು. ಪ್ರತಿಯೊಂದು ಕುಲವು ಯಾಕೋಬನ ಗಂಡು ಮಕ್ಕಳಿಂದ ಅಥವಾ ಮೊಮ್ಮೊಕ್ಕಳಿಂದ ಬಂದ ಸಂತಾನದವರಾಗಿರುತ್ತಾರೆ.
* ಕುಲ ಎನ್ನುವುದು ಒಂದು ದೇಶಕ್ಕಿಂತ ಚಿಕ್ಕದಾಗಿರುತ್ತದೆ, ಆದರೆ ಒಂದು ವಂಶಕ್ಕಿಂತ ದೊಡ್ಡದಾಗಿರುವುದು.
(ಈ ಪದಗಳನ್ನು ಸಹ ನೋಡಿರಿ : [ವಂಶ](../other/clan.md), [ದೇಶ](../other/nation.md), [ಜನರ ಗುಂಪು](../other/peoplegroup.md), [ಇಸ್ರಾಯೇಲಿನ ಹನ್ನೆರಡು ಕುಲಗಳು](../other/12tribesofisrael.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಸಮು.10:17-19](rc://*/tn/help/1sa/10/17)
* [2 ಅರಸ.17:16-18](rc://*/tn/help/2ki/17/16)
* [ಆದಿ.25:13-16](rc://*/tn/help/gen/25/13)
* [ಆದಿ.49:16-18](rc://*/tn/help/gen/49/16)
* [ಲೂಕ.02:36-38](rc://*/tn/help/luk/02/36)
## ಪದ ಡೇಟಾ:
* Strong's: H523, H4294, H7625, H7626, G1429, G5443