2.1 KiB
2.1 KiB
ವಂಶ, ವಂಶದವರು
ಪದದ ಅರ್ಥವಿವರಣೆ:
“ವಂಶ” ಎನ್ನುವ ಪದವು ಒಂದೇ ಪೂರ್ವಿಕರಿಂದ ವಿಸ್ತರಿಸಿದ ಕುಟುಂಬ ಸದಸ್ಯರ ಗುಂಪನ್ನು ಸೂಚಿಸುತ್ತದೆ.
- ಹಳೇ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರು ಅವರ ವಂಶಸ್ಥರ ಪ್ರಕಾರ ಅಥವಾ ಅವರ ಕುಟುಂಬ ಗುಂಪುಗಳ ಪ್ರಕಾರ ಎಣಿಸಲ್ಪಟ್ಟಿದ್ದರು.
- ವಂಶದವರು ಎಂದು ಅವರಿಗೆ ಚೆನ್ನಾಗಿ ಗೊತ್ತಿರುವ ಪೂರ್ವಿಜರ ಹೆಸರಿಂದ ಬರುತ್ತದೆ.
- ಕುಟುಂಬದಲ್ಲಿ ವ್ಯಕ್ತಿಗತವಾಗಿ ಒಬ್ಬೊಬ್ಬರನ್ನು ಕೆಲವೊಂದುಸಲ ಅವರ ವಂಶದ ಹೆಸರಿನಿಂದಲೇ ಕರೆಯುತ್ತಾರೆ. ಉದಾಹರಣೆಗೆ, ಮೋಶೆ ಮಾವನಾದ ಇತ್ರೋನನನ್ನು ಕೆಲವೊಮ್ಮೆ ತನ್ನ ವಂಶದ ಹೆಸರಾದ ರೆಗೂವೇಲ ಎಂದು ಕರೆಯಲ್ಪಟ್ಟಿದ್ದಾನೆ.
- ವಂಶ ಎನ್ನುವ ಪದವನ್ನು “ಕುಟುಂಬ ಗುಂಪು” ಅಥವಾ “ವಿಸ್ತರಿಸಿದ ಕುಟುಂಬ” ಅಥವಾ “ಬಂಧುಗಳು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಕುಟುಂಬ, ಇತ್ರೋ, ಕುಲ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1, H441, H1004, H4940