kn_tw/bible/other/clan.md

27 lines
2.1 KiB
Markdown

# ವಂಶ, ವಂಶದವರು
## ಪದದ ಅರ್ಥವಿವರಣೆ:
“ವಂಶ” ಎನ್ನುವ ಪದವು ಒಂದೇ ಪೂರ್ವಿಕರಿಂದ ವಿಸ್ತರಿಸಿದ ಕುಟುಂಬ ಸದಸ್ಯರ ಗುಂಪನ್ನು ಸೂಚಿಸುತ್ತದೆ.
* ಹಳೇ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರು ಅವರ ವಂಶಸ್ಥರ ಪ್ರಕಾರ ಅಥವಾ ಅವರ ಕುಟುಂಬ ಗುಂಪುಗಳ ಪ್ರಕಾರ ಎಣಿಸಲ್ಪಟ್ಟಿದ್ದರು.
* ವಂಶದವರು ಎಂದು ಅವರಿಗೆ ಚೆನ್ನಾಗಿ ಗೊತ್ತಿರುವ ಪೂರ್ವಿಜರ ಹೆಸರಿಂದ ಬರುತ್ತದೆ.
* ಕುಟುಂಬದಲ್ಲಿ ವ್ಯಕ್ತಿಗತವಾಗಿ ಒಬ್ಬೊಬ್ಬರನ್ನು ಕೆಲವೊಂದುಸಲ ಅವರ ವಂಶದ ಹೆಸರಿನಿಂದಲೇ ಕರೆಯುತ್ತಾರೆ. ಉದಾಹರಣೆಗೆ, ಮೋಶೆ ಮಾವನಾದ ಇತ್ರೋನನನ್ನು ಕೆಲವೊಮ್ಮೆ ತನ್ನ ವಂಶದ ಹೆಸರಾದ ರೆಗೂವೇಲ ಎಂದು ಕರೆಯಲ್ಪಟ್ಟಿದ್ದಾನೆ.
* ವಂಶ ಎನ್ನುವ ಪದವನ್ನು “ಕುಟುಂಬ ಗುಂಪು” ಅಥವಾ “ವಿಸ್ತರಿಸಿದ ಕುಟುಂಬ” ಅಥವಾ “ಬಂಧುಗಳು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಕುಟುಂಬ](../other/family.md), [ಇತ್ರೋ](../names/jethro.md), [ಕುಲ](../other/tribe.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.06:33-35](rc://*/tn/help/1ch/06/33)
* [ಆದಿ.10:2-5](rc://*/tn/help/gen/10/02)
* [ಆದಿ.36:15-16](rc://*/tn/help/gen/36/15)
* [ಆದಿ.36:29-30](rc://*/tn/help/gen/36/29)
* [ಆದಿ.36:40-43](rc://*/tn/help/gen/36/40)
* [ಯೆಹೋ.15:20](rc://*/tn/help/jos/15/20)
* [ಅರಣ್ಯ.03:38-39](rc://*/tn/help/num/03/38)
## ಪದ ಡೇಟಾ:
* Strong's: H1, H441, H1004, H4940