2.4 KiB
2.4 KiB
ಗಂಧಕ, ಗಂಧಕದ
ಪದದ ಅರ್ಥವಿವರಣೆ:
ಗಂಧಕ ಎನ್ನುವುದು ಇದನ್ನು ಬೆಂಕಿಯ ಮೇಲೆ ಇಟ್ಟಾಗ ಉರಿಯುವ ದ್ರವವಾಗಿ ಹಳದಿ ಬಣ್ಣದಲ್ಲಿ ಮಾರ್ಪಡುವ ಪದಾರ್ಥವಾಗಿರುತ್ತದೆ.
- ಕೊಳೆತ ಮೊಟ್ಟೆಗಳ ವಾಸನೆಯಂತೆಯೇ ಗಂಧಕವು ತುಂಬಾ ಬಲವಾದ ವಾಸನೆಯನ್ನು ಹೊಂದಿರುತ್ತದೆ.
- ಸತ್ಯವೇದದಲ್ಲಿ ಉರಿಯುವ ಗಂಧಕಾವು ಅದೈವಿಕ ಮತ್ತು ತಿರಸ್ಕಾರ ಮಾಡುವ ಜನರ ಮೇಲೆ ದೇವರು ತೋರಿಸುವ ತೀರ್ಪಿಗೆ ಗುರುತಾಗಿರುತ್ತದೆ.
- ಲೋಟನ ಕಾಲದಲ್ಲಿ ದೇವರು ಸೊದೊಮ್ ಮತ್ತು ಗೊಮೋರ ಎನ್ನುವ ದುಷ್ಟ ಪಟ್ಟಣಗಳ ಮೇಲೆ ಬೆಂಕಿಯನ್ನು ಮತ್ತು ಗಂಧಕವನ್ನು ಸುರಿಸಿದನು.
- ಕೆಲವೊಂದು ಬೈಬಲ್ ಅನುವಾದಗಳಲ್ಲಿ ಗಂಧಕವು “ಗಂಡುಬೀರಿಯಾಗಿ” ಸೂಚಿಸಲ್ಪಟ್ಟಿರುತ್ತದೆ, ಈ ಪದಕ್ಕೆ “ಉರಿಯುವ ಕಲ್ಲು” ಎನ್ನುವ ಅಕ್ಷರಾರ್ಥವಾಗಿರುತ್ತದೆ.
ಅನುವಾದ ಸಲಹೆಗಳು:
- ಈ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಉರಿಯುವ ಹಳದಿ ಕಲ್ಲು” ಅಥವಾ “ಉರಿಯುವ ಹಳದಿ ಬಣ್ಣದಲ್ಲಿರುವ ಬಂಡೆ” ಎನ್ನುವ ಮಾತುಗಳನ್ನು ಒಳಗೊಂಡಿರುತ್ತವೆ.
(ಈ ಪದಗಳನ್ನು ಸಹ ನೋಡಿರಿ : ಗೊಮೋರ, ನ್ಯಾಯಾಧೀಶ, ಲೋಟ, ತಿರಸ್ಕಾರ, ಸೊದೋಮ, ದೈವಿಕ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1614, G2303