kn_tw/bible/other/sulfur.md

28 lines
2.4 KiB
Markdown

# ಗಂಧಕ, ಗಂಧಕದ
## ಪದದ ಅರ್ಥವಿವರಣೆ:
ಗಂಧಕ ಎನ್ನುವುದು ಇದನ್ನು ಬೆಂಕಿಯ ಮೇಲೆ ಇಟ್ಟಾಗ ಉರಿಯುವ ದ್ರವವಾಗಿ ಹಳದಿ ಬಣ್ಣದಲ್ಲಿ ಮಾರ್ಪಡುವ ಪದಾರ್ಥವಾಗಿರುತ್ತದೆ.
* ಕೊಳೆತ ಮೊಟ್ಟೆಗಳ ವಾಸನೆಯಂತೆಯೇ ಗಂಧಕವು ತುಂಬಾ ಬಲವಾದ ವಾಸನೆಯನ್ನು ಹೊಂದಿರುತ್ತದೆ.
* ಸತ್ಯವೇದದಲ್ಲಿ ಉರಿಯುವ ಗಂಧಕಾವು ಅದೈವಿಕ ಮತ್ತು ತಿರಸ್ಕಾರ ಮಾಡುವ ಜನರ ಮೇಲೆ ದೇವರು ತೋರಿಸುವ ತೀರ್ಪಿಗೆ ಗುರುತಾಗಿರುತ್ತದೆ.
* ಲೋಟನ ಕಾಲದಲ್ಲಿ ದೇವರು ಸೊದೊಮ್ ಮತ್ತು ಗೊಮೋರ ಎನ್ನುವ ದುಷ್ಟ ಪಟ್ಟಣಗಳ ಮೇಲೆ ಬೆಂಕಿಯನ್ನು ಮತ್ತು ಗಂಧಕವನ್ನು ಸುರಿಸಿದನು.
* ಕೆಲವೊಂದು ಬೈಬಲ್ ಅನುವಾದಗಳಲ್ಲಿ ಗಂಧಕವು “ಗಂಡುಬೀರಿಯಾಗಿ” ಸೂಚಿಸಲ್ಪಟ್ಟಿರುತ್ತದೆ, ಈ ಪದಕ್ಕೆ “ಉರಿಯುವ ಕಲ್ಲು” ಎನ್ನುವ ಅಕ್ಷರಾರ್ಥವಾಗಿರುತ್ತದೆ.
## ಅನುವಾದ ಸಲಹೆಗಳು:
* ಈ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಉರಿಯುವ ಹಳದಿ ಕಲ್ಲು” ಅಥವಾ “ಉರಿಯುವ ಹಳದಿ ಬಣ್ಣದಲ್ಲಿರುವ ಬಂಡೆ” ಎನ್ನುವ ಮಾತುಗಳನ್ನು ಒಳಗೊಂಡಿರುತ್ತವೆ.
(ಈ ಪದಗಳನ್ನು ಸಹ ನೋಡಿರಿ : [ಗೊಮೋರ](../names/gomorrah.md), [ನ್ಯಾಯಾಧೀಶ](../kt/judge.md), [ಲೋಟ](../names/lot.md), [ತಿರಸ್ಕಾರ](../other/rebel.md), [ಸೊದೋಮ](../names/sodom.md), [ದೈವಿಕ](../kt/godly.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.19:23-25](rc://*/tn/help/gen/19/23)
* [ಯೆಶಯಾ.34:8-10](rc://*/tn/help/isa/34/08)
* [ಲೂಕ.17:28-29](rc://*/tn/help/luk/17/28)
* [ಪ್ರಕ.20:9-10](rc://*/tn/help/rev/20/09)
## ಪದ ಡೇಟಾ:
* Strong's: H1614, G2303