2.5 KiB
2.5 KiB
ಸುರುಳಿ, ಸುರುಳಿಗಳು
ಪದದ ಅರ್ಥವಿವರಣೆ:
ಪುರಾತನ ಕಾಲಗಳಲ್ಲಿ ಸುರುಳಿ ಎನ್ನುವುದು ಚರ್ಮದಿಂದ ಅಥವಾ ಪಾಪಿರಸ್ (ಮರದ ತೊಗಟೆ) ಎನ್ನುವುದರಿಂದ ತಯಾರಿಸಲ್ಪಟ್ಟ ಉದ್ದವಾದ, ಸುತ್ತಿರುವ ಹಾಳೆಯಾಗಿರುತ್ತದೆ.
- ಸುರುಳಿಯ ಮೇಲೆ ಬರೆದನಂತರ ಅಥವಾ ಸುರುಳಿಯಲ್ಲಿರುವುದನ್ನು ಓದಿದನಂತರ, ಈ ಸುರುಳಿಯ ಎರಡು ಬದಿಗೆ ಕಟ್ಟಿರುವ ಕಟ್ಟಿಗೆಗಳನ್ನು ಉಪಯೋಗಿಸುವುದರಿಂದ ಜನರು ಸುತ್ತಿರುತ್ತಾರೆ.
- ಸುರುಳಿಗಳು ಲೇಖನಗಳಿಗೆ ಮತ್ತು ಕಾನೂನುಬದ್ಧವಾದ ಪತ್ರಗಳಿಗೆ ಉಪಯೋಗಿಸುತ್ತಿದ್ದರು.
- ಕೆಲವೊಂದುಬಾರಿ ಸುರುಳಿಗಳಲ್ಲಿ ಸಂದೇಶಗಳನ್ನು ಬರೆದು, ಮೇಣದಿಂದ ಮುದ್ರಿಸಿ ಅವುಗಳನ್ನು ಸಂದೇಶವಾಹಕರಿಂದ ಕಳುಹಿಸುತ್ತಿದ್ದರು. ಸುರುಳಿಯನ್ನು ಪಡೆದುಕೊಳ್ಳುತ್ತಿರುವಾಗ ಮೇಣವು ಇನ್ನೂ ಇರುತ್ತಿದ್ದರೆ, ಆ ಸುರುಳಿಯನ್ನು ತೆಗೆದುಕೊಳ್ಳುವವನು ಅದನ್ನು ಯಾರು ತೆರೆದಿಲ್ಲವೆಂದು, ಆ ಸುರುಳಿಯನ್ನು ಓದಲಿಲ್ಲವೆಂದು ತಿಳಿದುಕೊಳ್ಳುವನು.
- ಈ ಸುರುಳಿಗಳಲ್ಲಿ ಇಬ್ರಿ ಲೇಖನಗಳನ್ನು ಒಳಗೊಂಡಿರುತ್ತವೆ, ಇವುಗಳನ್ನು ಸಮಾಜ ಮಂದಿರಗಳಲ್ಲಿ ಗಟ್ಟಿಯಾಗಿ ಓದುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ : ಮುದ್ರೆ, ಸಮಾಜ ಮಂದಿರ, ದೇವರ ವಾಕ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H4039, H4040, H5612, G974, G975