2.8 KiB
2.8 KiB
ನೆರೆಹೊರೆಯವನು, ನೆರೆಹೊರೆಯವರು, ನೆರೆಹೊರೆತನ
ಪದದ ಅರ್ಥವಿವರಣೆ:
“ನೆರೆಹೊರೆ” ಎನ್ನುವ ಪದವು ಸಹಜವಾಗಿ ತುಂಬಾ ಹತ್ತಿರದಲ್ಲಿ ನಿವಾಸವಾಗಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಈ ಪದವು ಒಂದೇ ಸಮುದಾಯದಲ್ಲಿ ಅಥವಾ ಒಂದೇ ಜನರ ಗುಂಪಿನಲ್ಲಿ ಜೀವಿಸುವ ಒಬ್ಬರನ್ನು ಸಾಧಾರಣವಾಗಿ ಸೂಚಿಸುತ್ತದೆ.
- “ನೆರೆಹೊರೆಯವನು” ಎನ್ನುವುದು ಒಬ್ಬರು ಒಂದೇ ಸಮುದಾಯಕ್ಕೆ ಭಾಗವಾಗಿರುವುದರಿಂದ ಆ ವ್ಯಕ್ತಿಯನ್ನು ಸಂರಕ್ಷಿಸಲ್ಪಟ್ಟವನನ್ನು ಮತ್ತು ಗೌರವವನ್ನು ಪಡೆಯುವನನ್ನು ಸೂಚಿಸುತ್ತದೆ.
- ಹೊಸ ಒಡಂಬಡಿಕೆಯಲ್ಲಿ ಹೇಳಲ್ಪಟ್ಟಿರುವ ಒಳ್ಳೇಯ ಸಮಾರ್ಯದವನ ಸಾಮ್ಯದಲ್ಲಿ ಯೇಸು “ನೆರೆಹೊರೆಯವನು” ಎನ್ನುವ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಿದ್ದಾರೆ, ಇದರ ಅರ್ಥದಲ್ಲಿ ಶತ್ರುವಾಗಿರುವನನ್ನು ಸೇರಿಸಿ, ಎಲ್ಲಾ ಮನುಷ್ಯರು ಒಳಗೊಂಡಿರುತ್ತಾರೆ.
- ಸಾಧ್ಯವಾದರೆ, “ತುಂಬಾ ಹತ್ತಿರದಲ್ಲಿ ನಿವಾಸವಾಗಿರುವ ವ್ಯಕ್ತಿ” ಎಂದು ಅರ್ಥ ಬರುವ ಪದದೊಂದಿಗೆ ಅಥವಾ ಮಾತಿನೊಂದಿಗೆ ಅಕ್ಷರಾರ್ಥವಾಗಿ ಈ ಪದವನ್ನು ಅನುವಾದ ಮಾಡುವುದು ಉತ್ತಮ.
(ಈ ಪದಗಳನ್ನು ಸಹ ನೋಡಿರಿ : ವಿರೋಧಿ, ಸಾಮ್ಯ, ಜನರ ಗುಂಪು, ಸಮಾರ್ಯ)
ಸತ್ಯವೇದದ ಅನುಬಂಧ ವಾಕ್ಯಗಳು:
- ಅಪೊ.ಕೃತ್ಯ.07:26-28
- ಎಫೆಸ.04:25-27
- ಗಲಾತ್ಯ.05:14
- ಯಾಕೋಬ.02:08
- ಯೋಹಾನ.09:8-9
- ಲೂಕ.01:58
- ಮತ್ತಾಯ.05:43
- ಮತ್ತಾಯ.19:19
- ಮತ್ತಾಯ.22:39
ಪದ ಡೇಟಾ:
- Strong's: H5997, H7138, H7453, H7468, H7934, G1069, G2087, G4040, G4139