kn_tw/bible/other/adversary.md

2.1 KiB

ವಿರೋಧಿ, ವಿರೋಧಿಗಳು, ಶತ್ರು, ಶತ್ರುಗಳು

ಪದದ ಅರ್ಥ ವಿವರಣೆ:

ಒಬ್ಬ "ವಿರೋಧಿ" ಎಂಬುವುದು ಬೇರೋಬ್ಬರನ್ನು ವಿರೋಧಿಸುವ ವ್ಯಕ್ತಿ (ಅಥವಾ ಜನರ ಗುಂಪು). “ಶತ್ರು” ಎನ್ನುವ ಪದಕ್ಕೆ ಕೂಡ ಅದೇ ಅರ್ಥ ಬರುತ್ತದೆ.

  • ನಿಮ್ಮ ವಿರೋಧಿ ಇನ್ನೊಬ್ಬ ವ್ಯಕ್ತಿಯನ್ನು ವಿರೋಧಿಸಲು ಅಥವಾ ಹಾನಿ ಮಾಡಲು ಪ್ರಯತ್ನಿಸುವ ವ್ಯಕ್ತಿಯಾಗಿರಬಹುದು.
  • ಎರಡು ದೇಶಗಳು ಒಂದಕ್ಕೊಂದು ಯುದ್ಧ ಮಾಡುತ್ತಿರುವಾಗ ಅವರೆಡನ್ನು ಒಂದಕ್ಕೊಂದು “ವಿರೋಧಿ” ಎಂದು ಕರೆದುಕೊಳ್ಳುತ್ತಾರೆ.
  • ಸತ್ಯವೇದದಲ್ಲಿ ಸೈತಾನನನ್ನು “ವಿರೋಧಿಯಾಗಿ” ಮತ್ತು ಒಬ್ಬ “ಶತ್ರುವನ್ನಾಗಿ” ಸೂಚಿಸಲ್ಪಟ್ಟಿದೆ.
  • ವಿರೋಧಿಯನ್ನು ಬಹುಶಃ “ಎದುರಾಳಿ” ಎಂದು ಅಥವಾ “ಶತ್ರು” ಎಂದು ಅನುವಾದ ಮಾಡಬಹುದು, ಆದರೆ ಇದು ಬಲವಾದ ಪ್ರತಿಪಕ್ಷದ ರೂಪವನ್ನು ತೋರಿಸುತ್ತಿದೆ.

(ಈ ಪದಗಳನ್ನು ಸಹ ನೋಡಿರಿ : /ಸೈತಾನ್)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H341, H6146, H6887, H6862, H6965, H7790, H7854, H8130, H8324, G476, G480, G2189, G2190, G4567, G5227