kn_tw/bible/other/neighbor.md

28 lines
2.8 KiB
Markdown

# ನೆರೆಹೊರೆಯವನು, ನೆರೆಹೊರೆಯವರು, ನೆರೆಹೊರೆತನ
## ಪದದ ಅರ್ಥವಿವರಣೆ:
“ನೆರೆಹೊರೆ” ಎನ್ನುವ ಪದವು ಸಹಜವಾಗಿ ತುಂಬಾ ಹತ್ತಿರದಲ್ಲಿ ನಿವಾಸವಾಗಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಈ ಪದವು ಒಂದೇ ಸಮುದಾಯದಲ್ಲಿ ಅಥವಾ ಒಂದೇ ಜನರ ಗುಂಪಿನಲ್ಲಿ ಜೀವಿಸುವ ಒಬ್ಬರನ್ನು ಸಾಧಾರಣವಾಗಿ ಸೂಚಿಸುತ್ತದೆ.
* “ನೆರೆಹೊರೆಯವನು” ಎನ್ನುವುದು ಒಬ್ಬರು ಒಂದೇ ಸಮುದಾಯಕ್ಕೆ ಭಾಗವಾಗಿರುವುದರಿಂದ ಆ ವ್ಯಕ್ತಿಯನ್ನು ಸಂರಕ್ಷಿಸಲ್ಪಟ್ಟವನನ್ನು ಮತ್ತು ಗೌರವವನ್ನು ಪಡೆಯುವನನ್ನು ಸೂಚಿಸುತ್ತದೆ.
* ಹೊಸ ಒಡಂಬಡಿಕೆಯಲ್ಲಿ ಹೇಳಲ್ಪಟ್ಟಿರುವ ಒಳ್ಳೇಯ ಸಮಾರ್ಯದವನ ಸಾಮ್ಯದಲ್ಲಿ ಯೇಸು “ನೆರೆಹೊರೆಯವನು” ಎನ್ನುವ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಿದ್ದಾರೆ, ಇದರ ಅರ್ಥದಲ್ಲಿ ಶತ್ರುವಾಗಿರುವನನ್ನು ಸೇರಿಸಿ, ಎಲ್ಲಾ ಮನುಷ್ಯರು ಒಳಗೊಂಡಿರುತ್ತಾರೆ.
* ಸಾಧ್ಯವಾದರೆ, “ತುಂಬಾ ಹತ್ತಿರದಲ್ಲಿ ನಿವಾಸವಾಗಿರುವ ವ್ಯಕ್ತಿ” ಎಂದು ಅರ್ಥ ಬರುವ ಪದದೊಂದಿಗೆ ಅಥವಾ ಮಾತಿನೊಂದಿಗೆ ಅಕ್ಷರಾರ್ಥವಾಗಿ ಈ ಪದವನ್ನು ಅನುವಾದ ಮಾಡುವುದು ಉತ್ತಮ.
(ಈ ಪದಗಳನ್ನು ಸಹ ನೋಡಿರಿ : [ವಿರೋಧಿ](../other/adversary.md), [ಸಾಮ್ಯ](../kt/parable.md), [ಜನರ ಗುಂಪು](../other/peoplegroup.md), [ಸಮಾರ್ಯ](../names/samaria.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಅಪೊ.ಕೃತ್ಯ.07:26-28](rc://*/tn/help/act/07/26)
* [ಎಫೆಸ.04:25-27](rc://*/tn/help/eph/04/25)
* [ಗಲಾತ್ಯ.05:14](rc://*/tn/help/gal/05/14)
* [ಯಾಕೋಬ.02:08](rc://*/tn/help/jas/02/08)
* [ಯೋಹಾನ.09:8-9](rc://*/tn/help/jhn/09/08)
* [ಲೂಕ.01:58](rc://*/tn/help/luk/01/58)
* [ಮತ್ತಾಯ.05:43](rc://*/tn/help/mat/05/43)
* [ಮತ್ತಾಯ.19:19](rc://*/tn/help/mat/19/19)
* [ಮತ್ತಾಯ.22:39](rc://*/tn/help/mat/22/39)
## ಪದ ಡೇಟಾ:
* Strong's: H5997, H7138, H7453, H7468, H7934, G1069, G2087, G4040, G4139