2.4 KiB
2.4 KiB
ಗೊರಸ, ಗೊರಸಗಳು, ಕಾಲ್ಗೊರಸು
ಸತ್ಯಾಂಶಗಳು:
ಈ ಪದವು ಒಂಟೆಗಳು, ಜಾನುವಾರುಗಳು, ಜಿಂಕೆಗಳು, ಕುದುರೆಗಳು, ಕತ್ತೆಗಳು, ಹಂದಿಗಳು, ಎತ್ತುಗಳು, ಕುರಿಗಳು ಮತ್ತು ಮೇಕೆಗಳು ಇನ್ನೂ ಇತ್ಯಾದಿ ಪ್ರಾಣಿಗಳ ಪಾದದ ಅಡಿಯಲ್ಲಿ ತುಂಬಾ ಬಲವಾದ ಕಬ್ಬಿಣದ ವಸ್ತುವನ್ನು ಹೊದಿಸುವಿಕೆಯನ್ನು ಸೂಚಿಸುತ್ತದೆ.
- ಪ್ರಾಣಿಯ ಕಾಲ್ಗೊರಸುಗಳು ಪ್ರಾಣಿಗಳು ನಡೆಯುತ್ತಿರುವಾಗ ಅವುಗಳ ಪಾದಗಳನ್ನು ಸಂರಕ್ಷಿಸುತ್ತವೆ.
- ಕೆಲವೊಂದು ಪ್ರಾಣಿಗಳ ಕಾಲ್ಗೊರಸುಗಳು ಎರಡು ಭಾಗಗಳಾಗಿ ಸೀಳಿಕೆಯಾಗಿರುತ್ತವೆ, ಕೆಲವೊಂದು ಪ್ರಾಣಿಗಳಿಗೆ ಒಂದೇ ಭಾಗವಾಗಿರುತ್ತವೆ.
- ಎರಡು ಭಾಗಗಳಾಗಿ ಸೀಳಿಕೆಯಾಗಿರುವ ಗೊರಸುಗಳ ಮತ್ತು ಮೆಲಕುಹಾಕುವಂಥಹ ಪ್ರಾಣಿಗಳನ್ನು ತಿನ್ನಬಹುದೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದರು. ಇದರಲ್ಲಿ ಜಾನುವಾರುಗಳು, ಕುರಿಗಳು, ಜಿಂಕೆಗಳು ಮತ್ತು ಎತ್ತುಗಳಿರುತ್ತವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಒಂಟೆ, ಹಸು, ಎತ್ತು, ಕತ್ತೆ, ಮೇಕೆ, ಹಂದಿ, ಕುರಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H6119, H6471, H6536, H6541, H7272