2.6 KiB
2.6 KiB
ಕತ್ತೆ, ಹೆಸರುಗತ್ತೆ
ಪದದ ಅರ್ಥವಿವರಣೆ:
ಕತ್ತೆ ಎನ್ನುವುದು ನಾಲ್ಕು ಕಾಲುಗಳ ಪ್ರಾಣಿ, ಇದು ಕೆಲಸ ಮಾಡುವ ಪ್ರಾಣಿಯಾಗಿರುತ್ತದೆ. ಇದು ಕುದುರೆಯಂತೆ ಇರುತ್ತದೆ, ಆದರೆ ತುಂಬಾ ಚಿಕ್ಕದಾಗಿಯೂ ಮತ್ತು ಉದ್ದವಾದ ಕಿವಿಗಳನ್ನೊಳಗೊಂಡಿರುತ್ತದೆ.
- ಹೆಸರುಗತ್ತೆ ಗಂಡು ಕತ್ತೆ ಮತ್ತು ಹೆಣ್ಣು ಕುದುರೆಗೆ ಹುಟ್ಟಿದ ಬರಡಾದ ಸಂತತಿ.
- ಹೆಸರುಗತ್ತೆಗಳು ತುಂಬಾ ಬಲವಾದ ಪ್ರಾಣಿಗಳು ಮತ್ತು ಅವು ತುಂಬಾ ಬೆಲೆಯುಳ್ಳ ಕೆಲಸ ಮಾಡುವ ಪ್ರಾಣಿಗಳು.
- ಜನರು ಪ್ರಯಾಣ ಮಾಡುತ್ತಿರುವಾಗ ಭಾರವಾದ ವಸ್ತುಗಳನ್ನು ಹೊತ್ತಿಕೊಂಡು ಹೋಗುವುದಕ್ಕೆ ಕತ್ತೆಗಳನ್ನು ಮತ್ತು ಹೆಸರುಗತ್ತೆಗಳನ್ನು ಉಪಯೋಗಿಸುತ್ತಿದ್ದರು.
- ಸತ್ಯವೇದದ ಕಾಲದಲ್ಲಿ ಸಮಾಧಾನ ಸಮಯದಲ್ಲಿ ಅರಸರು ಯುದ್ಧದ ಸಮಯದಲ್ಲಿ ಉಪಯೋಗಿಸುವ ಕುದುರೆಯ ಮೇಲೆ ಏರುವುದರ ಬದಲಾಗಿ ಕತ್ತೆಯ ಮೇಲೆ ಕುಳಿತು ಸವಾರಿ ಮಾಡುತ್ತಿದ್ದರು.
- ಯೇಸುವು ಶಿಲುಬೆಗೆ ಏರಿಸಲ್ಪಡುವ ಒಂದು ವಾರದ ಮುಂಚಿತವಾಗಿ ಒಂದು ಕತ್ತೆಯ ಮೇಲೆ ಕುಳಿತು ಯೆರೂಸಲೇಮಿನೊಳಗೆ ಬರುತ್ತಾನೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H860, H2543, H3222, H5895, H6167, H6501, H6505, H6506, H7409, G3678, G3688, G5268