kn_tw/bible/other/hooves.md

25 lines
2.4 KiB
Markdown

# ಗೊರಸ, ಗೊರಸಗಳು, ಕಾಲ್ಗೊರಸು
## ಸತ್ಯಾಂಶಗಳು:
ಈ ಪದವು ಒಂಟೆಗಳು, ಜಾನುವಾರುಗಳು, ಜಿಂಕೆಗಳು, ಕುದುರೆಗಳು, ಕತ್ತೆಗಳು, ಹಂದಿಗಳು, ಎತ್ತುಗಳು, ಕುರಿಗಳು ಮತ್ತು ಮೇಕೆಗಳು ಇನ್ನೂ ಇತ್ಯಾದಿ ಪ್ರಾಣಿಗಳ ಪಾದದ ಅಡಿಯಲ್ಲಿ ತುಂಬಾ ಬಲವಾದ ಕಬ್ಬಿಣದ ವಸ್ತುವನ್ನು ಹೊದಿಸುವಿಕೆಯನ್ನು ಸೂಚಿಸುತ್ತದೆ.
* ಪ್ರಾಣಿಯ ಕಾಲ್ಗೊರಸುಗಳು ಪ್ರಾಣಿಗಳು ನಡೆಯುತ್ತಿರುವಾಗ ಅವುಗಳ ಪಾದಗಳನ್ನು ಸಂರಕ್ಷಿಸುತ್ತವೆ.
* ಕೆಲವೊಂದು ಪ್ರಾಣಿಗಳ ಕಾಲ್ಗೊರಸುಗಳು ಎರಡು ಭಾಗಗಳಾಗಿ ಸೀಳಿಕೆಯಾಗಿರುತ್ತವೆ, ಕೆಲವೊಂದು ಪ್ರಾಣಿಗಳಿಗೆ ಒಂದೇ ಭಾಗವಾಗಿರುತ್ತವೆ.
* ಎರಡು ಭಾಗಗಳಾಗಿ ಸೀಳಿಕೆಯಾಗಿರುವ ಗೊರಸುಗಳ ಮತ್ತು ಮೆಲಕುಹಾಕುವಂಥಹ ಪ್ರಾಣಿಗಳನ್ನು ತಿನ್ನಬಹುದೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದರು. ಇದರಲ್ಲಿ ಜಾನುವಾರುಗಳು, ಕುರಿಗಳು, ಜಿಂಕೆಗಳು ಮತ್ತು ಎತ್ತುಗಳಿರುತ್ತವೆ.
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ಒಂಟೆ](../other/camel.md), [ಹಸು, ಎತ್ತು](../other/cow.md), [ಕತ್ತೆ](../other/donkey.md), [ಮೇಕೆ](../other/goat.md), [ಹಂದಿ](../other/pig.md), [ಕುರಿ](../other/sheep.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಧರ್ಮೋ.14:6-7](rc://*/tn/help/deu/14/06)
* [ಯೆಹೆ.26:9-11](rc://*/tn/help/ezk/26/09)
* [ಯಾಜಕ.11:3-4](rc://*/tn/help/lev/11/03)
* [ಕೀರ್ತನೆ.069:30-31](rc://*/tn/help/psa/069/030)
## ಪದ ಡೇಟಾ:
* Strong's: H6119, H6471, H6536, H6541, H7272