2.3 KiB
2.3 KiB
ಆನಂದ, ಆನಂದಿಸು, ಉಲ್ಲಾಸ, ಹರ್ಷ
ಪದದ ಅರ್ಥವಿವರಣೆ
“ಆನಂದ” ಮತ್ತು “ಹರ್ಷ” ಎನ್ನುವ ಪದಗಳು ಏನಾದರು ಸಾಧಿಸಿದಾಗ ಅಥವಾ ವಿಶೇಷವಾದ ಆಶಿರ್ವಾದವನ್ನು ಹೊಂದಿದಾಗ ಸಿಗುವ ಸಂತೋಷವನ್ನು ಸೂಚಿಸುತ್ತವೆ.
- “ಆನಂದಿಸುವುದು” ಅಂದರೆ ಏನಾದರು ಅಧ್ಭುತಕರವಾಗಿದ್ದರೆ ಅದನ್ನು ಕೊಂಡಾಡುವುದನ್ನು ಸೂಚಿಸುತ್ತದೆ.
- ಒಬ್ಬ ವ್ಯಕ್ತಿ ದೇವರ ಒಳ್ಳೆಯತನವನ್ನು ಕುರಿತು ಆನಂದಿಸಬಹುದು.
- “ಹರ್ಷ” ಎನ್ನುವ ಪದವು ಯಶಸ್ಸು ಅಥವಾ ವಿಜಯದ ಸಂತೋಷದಲ್ಲಿ ಒಬ್ಬನ ಅಹಂಕಾರದ ಸ್ವಭಾವವು ಸಹ ಈ ಪದದಲ್ಲಿ ಸೇರಿಸಲ್ಪಟ್ಟಿದೆ.
- “ಆನಂದ” ಎನ್ನುವ ಪದವನ್ನು “ಸಂತೋಷದಿಂದ ಆಚರಿಸು” ಅಥವಾ “ಅತ್ಯಾನಂದದಿಂದ ಪ್ರಶಂಸಿಸುವುದು” ಎಂದು ಅನುವಾದ ಮಾಡಬಹುದು.
- ಸಂಧರ್ಭನುಸರವಾಗಿ, “ಹರ್ಷ” ಎನ್ನುವ ಪದವನ್ನು “ವಿಜಯವಂತವಾಗಿ ಪ್ರಶಂಸಿಸುವುದು” ಅಥವಾ “ಸ್ವಯಂ ಪ್ರಶಂಸೆಯನ್ನು ಆಚರಿಸುವುದು” ಅಥವಾ “ಅಹಂಕಾರ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಅಹಂಕಾರ, ಸಂತೋಷ, ಪ್ರಶಂಸೆ, ಸಂತಸ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5539, H5947, H5970