kn_tw/bible/other/exult.md

26 lines
2.3 KiB
Markdown

# ಆನಂದ, ಆನಂದಿಸು, ಉಲ್ಲಾಸ, ಹರ್ಷ
## ಪದದ ಅರ್ಥವಿವರಣೆ
“ಆನಂದ” ಮತ್ತು “ಹರ್ಷ” ಎನ್ನುವ ಪದಗಳು ಏನಾದರು ಸಾಧಿಸಿದಾಗ ಅಥವಾ ವಿಶೇಷವಾದ ಆಶಿರ್ವಾದವನ್ನು ಹೊಂದಿದಾಗ ಸಿಗುವ ಸಂತೋಷವನ್ನು ಸೂಚಿಸುತ್ತವೆ.
* “ಆನಂದಿಸುವುದು” ಅಂದರೆ ಏನಾದರು ಅಧ್ಭುತಕರವಾಗಿದ್ದರೆ ಅದನ್ನು ಕೊಂಡಾಡುವುದನ್ನು ಸೂಚಿಸುತ್ತದೆ.
* ಒಬ್ಬ ವ್ಯಕ್ತಿ ದೇವರ ಒಳ್ಳೆಯತನವನ್ನು ಕುರಿತು ಆನಂದಿಸಬಹುದು.
* “ಹರ್ಷ” ಎನ್ನುವ ಪದವು ಯಶಸ್ಸು ಅಥವಾ ವಿಜಯದ ಸಂತೋಷದಲ್ಲಿ ಒಬ್ಬನ ಅಹಂಕಾರದ ಸ್ವಭಾವವು ಸಹ ಈ ಪದದಲ್ಲಿ ಸೇರಿಸಲ್ಪಟ್ಟಿದೆ.
* “ಆನಂದ” ಎನ್ನುವ ಪದವನ್ನು “ಸಂತೋಷದಿಂದ ಆಚರಿಸು” ಅಥವಾ “ಅತ್ಯಾನಂದದಿಂದ ಪ್ರಶಂಸಿಸುವುದು” ಎಂದು ಅನುವಾದ ಮಾಡಬಹುದು.
* ಸಂಧರ್ಭನುಸರವಾಗಿ, “ಹರ್ಷ” ಎನ್ನುವ ಪದವನ್ನು “ವಿಜಯವಂತವಾಗಿ ಪ್ರಶಂಸಿಸುವುದು” ಅಥವಾ “ಸ್ವಯಂ ಪ್ರಶಂಸೆಯನ್ನು ಆಚರಿಸುವುದು” ಅಥವಾ “ಅಹಂಕಾರ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಅಹಂಕಾರ](../other/arrogant.md), [ಸಂತೋಷ](../other/joy.md), [ಪ್ರಶಂಸೆ](../other/praise.md), [ಸಂತಸ](../other/joy.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಸಮು.02:1](rc://*/tn/help/1sa/02/01)
* [ಯೆಶಯ.13:1-3](rc://*/tn/help/isa/13/01)
* [ಯೋಬ.06:10-11](rc://*/tn/help/job/06/10)
* [ಕೀರ್ತನೆ.068:1-3](rc://*/tn/help/psa/068/001)
* [ಚೆಫನ್ಯ.02:15](rc://*/tn/help/zep/02/15)
## ಪದ ಡೇಟಾ:
* Strong's: H5539, H5947, H5970