1.9 KiB
1.9 KiB
ಅಹಂಕಾರ, ಜಂಬ, ದುರಹಂಕಾರ
ಪದದ ಅರ್ಥವಿವರಣೆ:
“ಅಹಂಕಾರ” ಎನ್ನುವ ಪದಕ್ಕೆ ಗರ್ವ ಎಂದರ್ಥ, ಸಹಜವಾಗಿ ಬಾಹ್ಯ ವಿಧಾನವನ್ನು ಸೂಚಿಸುತ್ತದೆ.
- ಅಹಂಕಾರವುಳ್ಳ ವ್ಯಕ್ತಿ ಯಾವಾಗಲೂ ತನ್ನ ಕುರಿತಾಗಿ ಹೆಗ್ಗಳಿಕೆ ಹೇಳಿಕೊಳ್ಳುತ್ತಿರುತ್ತಾನೆ.
- ಅಹಂಕಾರದಿಂದ ಇರುವುದೆಂದರೆ ಸಹಜವಾಗಿ ನನಗಿಂತ ಇತರರು ಅಷ್ಟು ಪ್ರಾಮುಖ್ಯವಲ್ಲ ಅಥವಾ ಅಷ್ಟು ಪ್ರತಿಭಾವಂತರಲ್ಲ ಎಂದು ಆಲೋಚನೆ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ.
- ದೇವರನ್ನು ಗೌರವಿಸದ ಜನರು ಮತ್ತು ಆತನಿಗೆ ವಿರುದ್ಧವಾಗಿ ನಡೆದುಕೊಳ್ಳುವ ಜನರು ಅಹಂಕಾರವುಳ್ಳವರು, ಯಾಕಂದರೆ ಅವರಿಗೆ ದೇವರು ಎಷ್ಟು ದೊಡ್ಡವನೆಂದು ಅವರಿಗೆ ಗೊತ್ತಿರುವುದಿಲ್ಲ.
(ಈ ಪದಗಳನ್ನು ಸಹ ನೋಡಿರಿ : ತಿಳುವಳಿಕೆ, ಹೆಗ್ಗಳಿಕೆ, ಗರ್ವ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1346, H1347, H6277