kn_tw/bible/other/arrogant.md

24 lines
1.9 KiB
Markdown

# ಅಹಂಕಾರ, ಜಂಬ, ದುರಹಂಕಾರ
## ಪದದ ಅರ್ಥವಿವರಣೆ:
“ಅಹಂಕಾರ” ಎನ್ನುವ ಪದಕ್ಕೆ ಗರ್ವ ಎಂದರ್ಥ, ಸಹಜವಾಗಿ ಬಾಹ್ಯ ವಿಧಾನವನ್ನು ಸೂಚಿಸುತ್ತದೆ.
* ಅಹಂಕಾರವುಳ್ಳ ವ್ಯಕ್ತಿ ಯಾವಾಗಲೂ ತನ್ನ ಕುರಿತಾಗಿ ಹೆಗ್ಗಳಿಕೆ ಹೇಳಿಕೊಳ್ಳುತ್ತಿರುತ್ತಾನೆ.
* ಅಹಂಕಾರದಿಂದ ಇರುವುದೆಂದರೆ ಸಹಜವಾಗಿ ನನಗಿಂತ ಇತರರು ಅಷ್ಟು ಪ್ರಾಮುಖ್ಯವಲ್ಲ ಅಥವಾ ಅಷ್ಟು ಪ್ರತಿಭಾವಂತರಲ್ಲ ಎಂದು ಆಲೋಚನೆ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ.
* ದೇವರನ್ನು ಗೌರವಿಸದ ಜನರು ಮತ್ತು ಆತನಿಗೆ ವಿರುದ್ಧವಾಗಿ ನಡೆದುಕೊಳ್ಳುವ ಜನರು ಅಹಂಕಾರವುಳ್ಳವರು, ಯಾಕಂದರೆ ಅವರಿಗೆ ದೇವರು ಎಷ್ಟು ದೊಡ್ಡವನೆಂದು ಅವರಿಗೆ ಗೊತ್ತಿರುವುದಿಲ್ಲ.
(ಈ ಪದಗಳನ್ನು ಸಹ ನೋಡಿರಿ : [ತಿಳುವಳಿಕೆ](../other/acknowledge.md), [ಹೆಗ್ಗಳಿಕೆ](../kt/boast.md), [ಗರ್ವ](../other/proud.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಕೊರಿಂಥ.04:17-18](rc://*/tn/help/1co/04/17)
* [2 ಪೇತ್ರ.02:17-19](rc://*/tn/help/2pe/02/17)
* [ಯೆಹೆ.16:49-50](rc://*/tn/help/ezk/16/49)
* [ಜ್ಞಾನೋ.16:5-6](rc://*/tn/help/pro/16/05)
* [ಕೀರ್ತನೆ.056:1-2](rc://*/tn/help/psa/056/001)
## ಪದ ಡೇಟಾ:
* Strong's: H1346, H1347, H6277