kn_tw/bible/other/acknowledge.md

3.8 KiB

ಗ್ರಹಿಸುವಿಕೆ, ಒಪ್ಪಿಕೊಳ್ಳುವುದು, ಒಪ್ಪಿಕೊಳ್ಳಲಾಗಿದೆ

ಸತ್ಯಾಂಶಗಳು:

“ಗ್ರಹಿಕೆ” ಎನ್ನುವ ಪದಕ್ಕೆ ಯಾವುದೇ ಒಂದು ವಸ್ತುವನ್ನಾಗಲಿ ಅಥವಾ ವ್ಯಕ್ತಿಯನ್ನಾಗಲಿ ಸರಿಯಾಗಿ ಗುರುತಿಸುವುದು ಎಂದರ್ಥ.

  • ದೇವರನ್ನು ಗುರುತಿಸಬೇಕಾದರೂ ಆತನು ಹೇಳುವ ಪ್ರತಿಯೊಂದು ಮಾತು ಕೂಡ ಸರಿಯಾದದ್ದೇ ಎಂದು ತೋರಿಸುವ ವಿಧಾನದಲ್ಲಿ ಅದು ಒಳಗೊಂಡಿರುತ್ತದೆ.
  • ದೇವರನ್ನು ಗ್ರಹಿಸುವ ಜನರು ಆತನಿಗೆ ವಿಧೇಯರಾಗುವುದರ ಮೂಲಕ ತೋರಿಬರುತ್ತಾರೆ, ಅದರಿಂದ ಆತನಿಗೆ ಮಹಿಮೆ ಉಂಟಾಗುತ್ತದೆ.
  • ಯಾವುದಾದರೊಂದನ್ನು ನಾವು ಗುರುತಿಸುವುದೆಂದರೆ ಅದು ಸರಿಯಾಗಿದೆಯೆಂದು ಕ್ರಿಯೆಗಳಲ್ಲಿಯೂ ಮತ್ತು ಅದನ್ನು ನಿಶ್ಚಯಗೊಳಿಸುವ ಮಾತುಗಳಲ್ಲಿ ನಾವು ಅದನ್ನು ನಂಬುವುದು ಎಂದರ್ಥ.

ಭಾಷಾಂತರ ಸಲಹೆಗಳು:

  • ಯಾವುದೇಯಾಗಲಿ ಸರಿಯಾಗಿದೆಯೆಂದು ಗುರುತಿಸುವ ಸಂದರ್ಭದಲ್ಲಿ, “ಗುರುತಿಸುವುದು” ಎನ್ನುವ ಪದವನ್ನು “ಒಪ್ಪಿಕೊಳ್ಳುವಿಕೆ” ಅಥವಾ “ಸ್ಪಷ್ಟಪಡಿಸುವಿಕೆ” ಅಥವಾ “ಸತ್ಯವೆಂದು ಒಪ್ಪಿಕೊಳ್ಳುವಿಕೆ” ಅಥವಾ “ನಂಬುವಿಕೆ” ಎನ್ನುವ ಪದಗಳನ್ನಿಟ್ಟು ಅನುವಾದ ಮಾಡಬಹುದು.
  • ಒಬ್ಬ ವ್ಯಕ್ತಿಯನ್ನು ಒಪ್ಪಿಕೊಂಡಿದ್ದೇವೆ ಎಂದು ಸೂಚಿಸುವಾಗ, ಈ ಪದವನ್ನು “ಅಂಗೀಕರಿಸುವಿಕೆ” ಅಥವಾ “ಆ ಬೆಲೆಯನ್ನು ಗುರುತಿಸುವಿಕೆ” ಅಥವಾ (ಆ ವ್ಯಕ್ತಿ) ನಂಬಿಗಸ್ತನೆಂದು ಇತರರಿಗೆ ಹೇಳುವುದು” ಎಂಬುವುದಾಗಿಯೂ ಅನುವಾದ ಮಾಡಬಹದು.
  • ದೇವರನ್ನು ಗ್ರಹಿಸುವುದು ಎನ್ನುವ ಸಂದರ್ಭದಲ್ಲಿ, ಇದನ್ನು “ದೇವರನ್ನು ನಂಬುವುದು ಮತ್ತು ವಿಧೇಯರಾಗಿರುವುದು” ಅಥವಾ “ದೇವರು ಯಾರೆಂದು ಪ್ರಕಟಿಸುವುದು” ಅಥವಾ “ದೇವರು ಎಷ್ಟು ದೊಡ್ಡವರೆನ್ನುವದರ ಕುರಿತಾಗಿ ಇತರ ಜನರಿಗೆ ಹೇಳುವುದು” ಅಥವಾ “ದೇವರು ಹೇಳುವುದು ಮತ್ತು ಆತನು ಮಾಡುವುದು ಸರಿಯೆಂದು ಒಪ್ಪಿಕೊಳ್ಳುವುದು” ಎಂಬುದಾಗಿ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ: ವಿಧೇಯತೆ, ಮಹಿಮೆ, , ರಕ್ಷಿಸು)

ಸತ್ಯವೇದದ ವಾಕ್ಯಗಳು:

ಪದ ಡೇಟಾ:

  • Strong's: H3045, H3046, H5046, H5234, H6942, G14920, G19210, G36700