2.7 KiB
2.7 KiB
ಹೊಲೆ, ಹೊಲೆಮಾಡಿದೆ, ಹೊಲೆ ಮಾಡುತ್ತಿದ್ದೇವೆ
ಪದದ ಅರ್ಥವಿವರಣೆ:
“ಹೊಲೆ” ಎನ್ನುವ ಪದಕ್ಕೆ ಆರಾಧನೆಯಲ್ಲಿ ಉಪಯೋಗಿಸುವುದಕ್ಕೆ ಅಂಗೀಕೃತವಾಗದ ವಿಧಾನದಲ್ಲಿ ವಸ್ತುಗಳನ್ನಾಗಲಿ ಅಥವಾ ಪರಿಶುದ್ಧವಾದ ಸ್ಥಳವನ್ನು ಕಲುಷಿತಗೊಳಿಸುವುದಾಗಲಿ ಅಥವಾ ಹಾನಿ ಮಾಡುವುದಾಗಲಿ ಎಂದರ್ಥ.
- ಅನೇಕಬಾರಿ ಯಾವುದನ್ನಾದರು ಹೊಲೆ ಮಾಡುವುದರಲ್ಲಿ ಅದನ್ನು ಅತೀ ಹೆಚ್ಚಾಗಿ ಅವಮಾನಕ್ಕೆ ಗುರಿಮಾಡುವುದನ್ನು ಒಳಗೊಂಡಿರುತ್ತದೆ.
- ಉದಾಹರಣೆಗೆ, ಅನ್ಯ ಅರಸರು ತಾವು ತಮ್ಮ ಅರಮನೆಗಳಲ್ಲಿ ಔತಣ ಕೂಟಗಳಲ್ಲಿ ಉಪಯೋಗಿಸುವುದರ ಮೂಲಕ ದೇವರ ಆಲಯದಿಂದ ವಿಶೇಷವಾದ ಆಹಾರ ಪದಾರ್ಥಗಳನ್ನು ಹೊಲೆ ಮಾಡುತ್ತಿದ್ದರು.
- ದೇವರ ಆಲಯದಲ್ಲಿ ಯಜ್ಞವೇದಿಯನ್ನು ಹೊಲೆ ಮಾಡುವುದಕ್ಕೆ ಶತ್ರುಗಳು ಸತ್ತವರಿಂದ ತೆಗೆದ ಎಲುಬುಗಳನ್ನು ಉಪಯೋಗಿಸುತ್ತಿದ್ದರು.
- ಈ ಪದವನ್ನು “ಅಪರಿಶುದ್ಧವಾಗುವುದಕ್ಕೆ ಕಾರಣವಾಗು” ಅಥವಾ “ಅಪವಿತ್ರಗೊಳಿಸುವದರಿಂದ ಅವಮಾನ ಮಾಡು” ಅಥವಾ “ಅಗೌರವದಿಂದ ಅಶುದ್ಧ ಮಾಡುವುದು” ಅಥವಾ “ಅಪವಿತ್ರವಾಗುವುದಕ್ಕೆ ಕಾರಣವಾಗು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ಮೈಲಿಗೆ, ಅವಮಾನ, ಅಶುದ್ಧ, ಪವಿತ್ರ, ದೇವಾಲಯ, ಪರಿಶುದ್ಧ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2490, H2610, H2930, G953