1.8 KiB
1.8 KiB
ದೇವದಾರು, ದೇವದಾರು ವೃಕ್ಷಗಳು, ದೇವದಾರು ಕಟ್ಟಿಗೆ
ಪದದ ಅರ್ಥವಿವರಣೆ:
“ದೇವದಾರು” ಎನ್ನುವ ಪದವು ಸಹಜವಾಗಿ ಕೆಂಪು-ಕಂದು ಮರದ ಕಟ್ಟಿಗೆಯಾದ ದೊಡ್ಡ ಭದ್ರದಾರು ಮರವನ್ನು ಸೂಚಿಸುತ್ತದೆ. ಇತರ ಭದ್ರದಾರುಗಳಂತೆ ಇದಕ್ಕೆ ಕೋನಾಕಾರದಲ್ಲಿರುವ ಸೂಜಿ ತರಹದ ಎಲೆಗಳು ಇರುತ್ತವೆ.
- ಹಳೇ ಒಡಂಬಡಿಕೆಯಲ್ಲಿ ಅನೇಕಬಾರಿ ದೇವದಾರು ವೃಕ್ಷಗಳನ್ನು ಲೆಬನೋನ್.ದೊಂದಿಗೆ ಜೋಡಿಸಿ ಹೇಳಲ್ಪಟ್ಟಿರುತ್ತವೆ.
- ದೇವದಾರು ಕಟ್ಟಿಗೆಯು ಯೆರೂಸಲೇಮಿನ ದೇವಾಲಯವನ್ನು ನಿರ್ಮಿಸುವದರಲ್ಲಿ ಉಪಯೋಗಿಸಲಾಗಿದೆ.
- ಇದು ಹೋಮಕ್ಕೆ ಮತ್ತು ಶುದ್ಧೀಕರಣ ಮಾಡುವ ಕಾಣಿಕೆಗಳಿಗೆ ಕೂಡ ಉಪಯೋಗಿಸಲ್ಪಟ್ಟಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : ಭದ್ರದಾರು, ಪವಿತ್ರ, ಹೋಮ, ದೇವಾಲಯ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H730