1.9 KiB
1.9 KiB
ತುರಾಯಿ
ಪದದ ಅರ್ಥವಿವರಣೆ
ಶಂಕುವಿನ ಆಕರದಲ್ಲಿರುವ ಕಾಯಿಗಳಲ್ಲಿ ಬೀಜಗಳಿದ್ದು ವರ್ಷ ಪೂರ್ತಿ ಹಸಿರಾಗಿರುವ ಮರವನ್ನು ತುರಾಯಿ ಮರ ಎನ್ನುತ್ತಾರೆ.
- ತುರಾಯಿ ಮರಗಳನ್ನು “ನಿತ್ಯಹರಿದ್ವರ್ಣ” ಮರಗಳೆಂದು ಸೂಚಿಸುತ್ತಾರೆ.
- ಪ್ರಾಚೀನ ಕಾಲದಲ್ಲಿ, ಸಂಗೀತ ವಾದ್ಯಗಳನ್ನು ಮಾಡಲು ಮತ್ತು ನಾವೇ, ಮನೆ ಹಾಗೂ ದೇವಾಲಯ ಎಂಬಂತಃ ಕಟ್ಟಡಗಳನ್ನು ನಿರ್ಮಿಸಲು ತುರಾಯಿ ಮರವನ್ನು ಉಪಯೋಗಿಸುತ್ತಿದ್ದರು.
- ಸತ್ಯವೇದದಲ್ಲಿ ಹೇಳಲ್ಪಟ್ಟ ಅನೇಕ ತುರಾಯಿ ಮರಗಳಲ್ಲಿ ಕೆಲವು ಯಾವುವೆಂದರೆ ಸವೆಯು ಮರ, ದೇವದಾರು ಮರ, ಶಂಕುಮರ ಮತ್ತು ಜಾಲಿ ಮರ.
(ಈ ಪದಗಳನ್ನು ಸಹ ನೋಡಿರಿ : ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ದೇವದಾರು ಮರ, ಶಂಕುಮರ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H766, H1265, H1266