kn_tw/bible/other/fir.md

27 lines
1.9 KiB
Markdown

# ತುರಾಯಿ
## ಪದದ ಅರ್ಥವಿವರಣೆ
ಶಂಕುವಿನ ಆಕರದಲ್ಲಿರುವ ಕಾಯಿಗಳಲ್ಲಿ ಬೀಜಗಳಿದ್ದು ವರ್ಷ ಪೂರ್ತಿ ಹಸಿರಾಗಿರುವ ಮರವನ್ನು ತುರಾಯಿ ಮರ ಎನ್ನುತ್ತಾರೆ.
* ತುರಾಯಿ ಮರಗಳನ್ನು “ನಿತ್ಯಹರಿದ್ವರ್ಣ” ಮರಗಳೆಂದು ಸೂಚಿಸುತ್ತಾರೆ.
* ಪ್ರಾಚೀನ ಕಾಲದಲ್ಲಿ, ಸಂಗೀತ ವಾದ್ಯಗಳನ್ನು ಮಾಡಲು ಮತ್ತು ನಾವೇ, ಮನೆ ಹಾಗೂ ದೇವಾಲಯ ಎಂಬಂತಃ ಕಟ್ಟಡಗಳನ್ನು ನಿರ್ಮಿಸಲು ತುರಾಯಿ ಮರವನ್ನು ಉಪಯೋಗಿಸುತ್ತಿದ್ದರು.
* ಸತ್ಯವೇದದಲ್ಲಿ ಹೇಳಲ್ಪಟ್ಟ ಅನೇಕ ತುರಾಯಿ ಮರಗಳಲ್ಲಿ ಕೆಲವು ಯಾವುವೆಂದರೆ ಸವೆಯು ಮರ, ದೇವದಾರು ಮರ, ಶಂಕುಮರ ಮತ್ತು ಜಾಲಿ ಮರ.
(ಈ ಪದಗಳನ್ನು ಸಹ ನೋಡಿರಿ : [ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ದೇವದಾರು ಮರ](../other/cedar.md), [ಶಂಕುಮರ](../other/cypress.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಯೆಹೆ.27:4-5](rc://*/tn/help/ezk/27/04)
* [ಯೆಶಯ.37:24-25](rc://*/tn/help/isa/37/24)
* [ಯೆಶಯ.41:19-20](rc://*/tn/help/isa/41/19)
* [ಯೆಶಯ.44:14](rc://*/tn/help/isa/44/14)
* [ಯೆಶಯ.60:12-13](rc://*/tn/help/isa/60/12)
* [ಕೀರ್ತನೆ.104:16-18](rc://*/tn/help/psa/104/016)
## ಪದ ಡೇಟಾ:
* Strong's: H766, H1265, H1266