23 lines
1.8 KiB
Markdown
23 lines
1.8 KiB
Markdown
# ದೇವದಾರು, ದೇವದಾರು ವೃಕ್ಷಗಳು, ದೇವದಾರು ಕಟ್ಟಿಗೆ
|
|
|
|
## ಪದದ ಅರ್ಥವಿವರಣೆ:
|
|
|
|
“ದೇವದಾರು” ಎನ್ನುವ ಪದವು ಸಹಜವಾಗಿ ಕೆಂಪು-ಕಂದು ಮರದ ಕಟ್ಟಿಗೆಯಾದ ದೊಡ್ಡ ಭದ್ರದಾರು ಮರವನ್ನು ಸೂಚಿಸುತ್ತದೆ. ಇತರ ಭದ್ರದಾರುಗಳಂತೆ ಇದಕ್ಕೆ ಕೋನಾಕಾರದಲ್ಲಿರುವ ಸೂಜಿ ತರಹದ ಎಲೆಗಳು ಇರುತ್ತವೆ.
|
|
|
|
* ಹಳೇ ಒಡಂಬಡಿಕೆಯಲ್ಲಿ ಅನೇಕಬಾರಿ ದೇವದಾರು ವೃಕ್ಷಗಳನ್ನು ಲೆಬನೋನ್.ದೊಂದಿಗೆ ಜೋಡಿಸಿ ಹೇಳಲ್ಪಟ್ಟಿರುತ್ತವೆ.
|
|
* ದೇವದಾರು ಕಟ್ಟಿಗೆಯು ಯೆರೂಸಲೇಮಿನ ದೇವಾಲಯವನ್ನು ನಿರ್ಮಿಸುವದರಲ್ಲಿ ಉಪಯೋಗಿಸಲಾಗಿದೆ.
|
|
* ಇದು ಹೋಮಕ್ಕೆ ಮತ್ತು ಶುದ್ಧೀಕರಣ ಮಾಡುವ ಕಾಣಿಕೆಗಳಿಗೆ ಕೂಡ ಉಪಯೋಗಿಸಲ್ಪಟ್ಟಿರುತ್ತದೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ಭದ್ರದಾರು](../other/fir.md), [ಪವಿತ್ರ](../kt/purify.md), [ಹೋಮ](../other/sacrifice.md), [ದೇವಾಲಯ](../kt/temple.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಪೂರ್ವ.14:1-2](rc://*/tn/help/1ch/14/01)
|
|
* [1 ಅರಸ.07:1-2](rc://*/tn/help/1ki/07/01)
|
|
* [ಯೆಶಯಾ.02:12-13](rc://*/tn/help/isa/02/12)
|
|
* [ಜೆಕರ್ಯ.11:1-3](rc://*/tn/help/zec/11/01)
|
|
|
|
## ಪದ ಡೇಟಾ:
|
|
|
|
* Strong's: H730
|