2.4 KiB
2.4 KiB
ಜವೆಗೋದಿ
ಪದದ ಅರ್ಥವಿವರಣೆ
“ಜವೆಗೋದಿ” ಎನ್ನುವುದು ರೊಟ್ಟಿ ಮಾಡುವದರಲ್ಲಿ ಉಪಯೋಗಿಸಲ್ಪಡುವ ಒಂದು ವಿಧವಾದ ದಾನ್ಯವಾಗಿದೆ.
- ಜವೆಗೋದಿಯ ಗಿಡವು ಉದ್ದವಾದ ಕಾಂಡವನ್ನು ಹೊಂದಿರುತ್ತದೆ, ಅದರ ಮೇಲಿನ ಭಾಗದಲ್ಲಿ ತಲೆಯಿರುವುದು, ಅಲ್ಲಿ ಬೀಜವು ಅಥವಾ ದಾನ್ಯವು ಬೆಳೆಯುತ್ತದೆ.
- ಜವೆಗೋದಿ ಉಷ್ಣಾಂಶವಿರುವ ಕಾಲದಲ್ಲಿ ಚನ್ನಾಗಿ ಬೆಳೆಯುತ್ತದೆ ಆದುದರಿಂದ ವಸಂತ ಕಾಲದಲ್ಲಿ ಅಥವಾ ಬೇಸಿಗೆ ಕಾಲದಲ್ಲಿ ಕೋಯಲ್ಪಡುವುದು.
- ಜವೆಗೋದಿಯನ್ನು ಬಡಿದಾಗ, ತಿನ್ನಲು ಯೋಗ್ಯವಾದ ದಾನ್ಯವು ನಿಷ್ಪ್ರಯೋಜಕವಾದ ಒಣಗಿದ ಹುಲ್ಲಿಂದ ಬೇರೆಯಾಗುವುದು,
- ಜವೆಗೋದಿಯನ್ನು ಹಿಟ್ಟಾಡಿಸಿ, ಅದಕ್ಕೆ ನೀರನ್ನು ಅಥವಾ ಎಣ್ಣೆಯನ್ನು ಸೇರಿಸಿ ರೊಟ್ಟಿಯನ್ನು ಮಾಡುತ್ತಾರೆ.
- ಒಂದು ವೇಳೆ ಜವೆಗೋದಿ ಗೊತ್ತಿಲ್ಲದಿದ್ದರೆ, ಇದನ್ನು “ಜವೆಗೋದಿ ಎನ್ನುವ ದಾನ್ಯ” ಅಥವಾ “ಜವೆಗೋದಿ ದಾನ್ಯ” ಎಂದು ಅನುವಾದ ಮಾಡಬಹುದು.
(ಇದನ್ನು ಸಹ ನೋಡಿರಿ: ಗೊತ್ತಿಲ್ಲದ ವಿಷಯಗಳನ್ನು ಹೇಗೆ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ದಾನ್ಯ, ಬಡಿಯುವುದು, ಗೋದಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H8184, G2915, G2916