kn_tw/bible/other/barley.md

28 lines
2.4 KiB
Markdown

# ಜವೆಗೋದಿ
## ಪದದ ಅರ್ಥವಿವರಣೆ
“ಜವೆಗೋದಿ” ಎನ್ನುವುದು ರೊಟ್ಟಿ ಮಾಡುವದರಲ್ಲಿ ಉಪಯೋಗಿಸಲ್ಪಡುವ ಒಂದು ವಿಧವಾದ ದಾನ್ಯವಾಗಿದೆ.
* ಜವೆಗೋದಿಯ ಗಿಡವು ಉದ್ದವಾದ ಕಾಂಡವನ್ನು ಹೊಂದಿರುತ್ತದೆ, ಅದರ ಮೇಲಿನ ಭಾಗದಲ್ಲಿ ತಲೆಯಿರುವುದು, ಅಲ್ಲಿ ಬೀಜವು ಅಥವಾ ದಾನ್ಯವು ಬೆಳೆಯುತ್ತದೆ.
* ಜವೆಗೋದಿ ಉಷ್ಣಾಂಶವಿರುವ ಕಾಲದಲ್ಲಿ ಚನ್ನಾಗಿ ಬೆಳೆಯುತ್ತದೆ ಆದುದರಿಂದ ವಸಂತ ಕಾಲದಲ್ಲಿ ಅಥವಾ ಬೇಸಿಗೆ ಕಾಲದಲ್ಲಿ ಕೋಯಲ್ಪಡುವುದು.
* ಜವೆಗೋದಿಯನ್ನು ಬಡಿದಾಗ, ತಿನ್ನಲು ಯೋಗ್ಯವಾದ ದಾನ್ಯವು ನಿಷ್ಪ್ರಯೋಜಕವಾದ ಒಣಗಿದ ಹುಲ್ಲಿಂದ ಬೇರೆಯಾಗುವುದು,
* ಜವೆಗೋದಿಯನ್ನು ಹಿಟ್ಟಾಡಿಸಿ, ಅದಕ್ಕೆ ನೀರನ್ನು ಅಥವಾ ಎಣ್ಣೆಯನ್ನು ಸೇರಿಸಿ ರೊಟ್ಟಿಯನ್ನು ಮಾಡುತ್ತಾರೆ.
* ಒಂದು ವೇಳೆ ಜವೆಗೋದಿ ಗೊತ್ತಿಲ್ಲದಿದ್ದರೆ, ಇದನ್ನು “ಜವೆಗೋದಿ ಎನ್ನುವ ದಾನ್ಯ” ಅಥವಾ “ಜವೆಗೋದಿ ದಾನ್ಯ” ಎಂದು ಅನುವಾದ ಮಾಡಬಹುದು.
(ಇದನ್ನು ಸಹ ನೋಡಿರಿ: [ಗೊತ್ತಿಲ್ಲದ ವಿಷಯಗಳನ್ನು ಹೇಗೆ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ದಾನ್ಯ](../other/grain.md), [ಬಡಿಯುವುದು](../other/thresh.md), [ಗೋದಿ](../other/wheat.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.11:12-14](rc://*/tn/help/1ch/11/12)
* [ಯೋಬ.31:38-40](rc://*/tn/help/job/31/38)
* [ನ್ಯಾಯ.07:13-14](rc://*/tn/help/jdg/07/13)
* [ಅರಣ್ಯ.05:15](rc://*/tn/help/num/05/15)
* [ಪ್ರಕಟನೆ.06:5-6](rc://*/tn/help/rev/06/05)
## ಪದ ಡೇಟಾ:
* Strong's: H8184, G2915, G2916