3.3 KiB
3.3 KiB
ತುಳಿಸು, ತುಳಿಸುವುದು, ತುಳಿಸಿದೆ, ತುಳಿಸುತ್ತಿರುವುದು
ಪದದ ಅರ್ಥವಿವರಣೆ:
“ತುಳಿಸು” ಮತ್ತು “ತುಳಿಸುತ್ತಿರುವುದು” ಎನ್ನುವ ಪದಗಳನ್ನು ಗೋಧಿ ಗಿಡಗಳಿಂದ ಮೊಟ್ಟ ಮೊದಲಾಗಿ ಗೋಧಿಯನ್ನು ಬೇರ್ಪಡಿಸುವ ವಿಧಾನವನ್ನು ಸೂಚಿಸುತ್ತವೆ.
- ಗೋಧಿ ಗಿಡಗಳನ್ನು ತುಳಿಸುವುದರ ಮೂಲಕ ಗೋಧಿ ಹುಲ್ಲು ಮತ್ತು ಕೊಯ್ಲಿನಿಂದ ಧಾನ್ಯವು ಬೇರೆಯಾಗುತ್ತದೆ. ಇದಾದನಂತರ, ಧಾನ್ಯವನ್ನು ಸಂಪೂರ್ಣವಾಗಿ ಕಡ್ಡಿ ಕಸದಿಂದ ಬೇರ್ಪಡಿಸುವುದಕ್ಕೆ “ತೂರುತ್ತಾರೆ”, ಕೇವಲ ತಿನ್ನುವದಕ್ಕೆ ಯೋಗ್ಯವಾಗುವ ಧಾನ್ಯದ ಭಾಗವನ್ನು ಮಾತ್ರ ಉಳಿಸಿಕೊಳ್ಳುತ್ತಾರೆ.
- ಸತ್ಯವೇದ ಕಾಲಗಳಲ್ಲಿ “ತುಳಿಸುವ ನೆಲ” ಎನ್ನುವುದು ಚಪಟವಾದ ಕಲ್ಲುಗಳಿರುವ ದೊಡ್ಡ ಸ್ಥಳ ಅಥವಾ ದುಮ್ಮು ಧೂಳಿಯ ಧಾನ್ಯವನ್ನು ಇರಿಸುವ ಗಟ್ಟಿಯಾದ ಸ್ಥಳ, ಧಾನ್ಯವನ್ನು ಬೇರ್ಪಡಿಸಿ ಅದರ ಸೊಪ್ಪನ್ನು ತುಳಿಸುವ ಮಟ್ಟದ ಸ್ಥಳವಾಗಿರುತ್ತದೆ.
- “ತುಳಿಸುವ ಬಂಡಿ” ಅಥವಾ “ತುಳಿಸುವ ಚಕ್ರ” ಎನ್ನುವುದು ಕೆಲವೊಂದುಬಾರಿ ಧಾನ್ಯವನ್ನು ತಿಳಿಸುವುದಕ್ಕೆ ಮತ್ತು ಅದರ ಸೊಪ್ಪನ್ನು ಬೇರ್ಪಡಿಸುವುದಕ್ಕೆ ಸಹಾಯಕವಾಗುವುದಕ್ಕೆ ಉಪಯೋಗಿಸಲಾಗುತ್ತದೆ.
- “ತುಳಿಸುವ ಜಾರುಬಂಡಿ” ಅಥವಾ “ತುಳಿಸುವ ಹಲಗೆ” ಎನ್ನುವುದು ಧಾನ್ಯವನ್ನು ಬೇರ್ಪಡಿಸುವುದಕ್ಕೆ ಉಪಯೋಗಿಸುವ ಉಪಕರಣವಾಗಿರುತ್ತದೆ. ಇದನ್ನು ಮರದ ಹಲಗೆಗಳಿಂದ ತಯಾರಿಸಿರುತ್ತಾರೆ, ಇವುಗಳ ತುದಿ ಭಾಗಗಳಿಗೆ ಚೂಪಾದ ಕಂಬಿಗಳನ್ನು ಜೋಡಿಸಿರುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : ಹೊಟ್ಟು, ಧಾನ್ಯ, ತೂರು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H212, H4173, H1637, H1758, H1786, H1869, H2251, G248