3.1 KiB
3.1 KiB
ಒಡಂಬಡಿಕೆಯ ನಂಬಿಕೆ, ಒಡಂಬಡಿಕೆಯ ನಿಯತ್ತು, ಪ್ರೀತಿಯ ದಯೆ, ವಿಫಲವಾಗದ ಪ್ರೀತಿ
ಪದದ ಅರ್ಥವಿವರಣೆ
ದೇವರು ತನ್ನ ಪ್ರಜೆಗಳೊಂದಿಗೆ ಮಾಡಿದ ವಾಗ್ದಾನಗಳನ್ನು ನೆರೆವೇರಿಸುವ ಬದ್ಧತೆಯನ್ನು ವಿವರಿಸಲು ಈ ಪದವನ್ನು ಉಪಯೋಗಿಸುತ್ತಾರೆ.
- “ಒಡಂಬಡಿಕೆಗಳು” ಎನ್ನುವ ಸಾಂಪ್ರದಾಯಕ ಒಪ್ಪಂದಗಳ ಮೂಲಕ ದೇವರು ಇಸ್ರಾಯೇಲ್ಯರಿಗೆ ವಾಗ್ದಾನಗಳನ್ನು ಮಾಡಿದ್ದಾನೆ.
- ಯೆಹೋವನ “ಒಡಂಬಡಿಕೆಯ ನಂಬಿಕೆ” ಅಥವಾ “ಒಡಂಬಡಿಕೆಯ ನಿಯತ್ತು” ಆತನು ತನ್ನ ಜನರೊಂದಿಗೆ ಮಾಡಿದ ವಾಗ್ದಾನಗಳನ್ನು ನೆರವೇರಿಸುವನು ಎನ್ನುವ ವಾಸ್ತವಿಕೆಯನ್ನು ಸೂಚಿಸುತ್ತಿದೆ.
- ದೇವರು ತಾನು ಮಾಡಿದ ನಿಬಂಧನೆಯ ವಾಗ್ದಾನವನ್ನು ನೆರವೇರಿಸುವಾತನು ಎನ್ನುವುದು ತನ್ನ ಜನರ ಮೇಲೆ ತನ್ನ ಕೃಪೆಯನ್ನು ತೋರಿಸುತ್ತಿದ್ದಾನೆ ಎನ್ನುವ ಭಾವವನ್ನು ವ್ಯಕ್ತಪಡಿಸುತ್ತಿದೆ.
- “ನಿಯತ್ತು” ಎನ್ನುವ ಪದವು ಬದ್ಧತೆ ಮತ್ತು ಭರವಸೆ ಇಡಬಹುದು, ವಾಗ್ದಾನ ಮಾಡಿರುವದನ್ನು ನೆರವೇರಿಸುವುದು, ಮತ್ತು ಇನ್ನೊಬ್ಬರಿಗೆ ಪ್ರಯೋಜನಕರವಾಗಿರಿವುದು ಎನ್ನುವವುಗಳಿಗೆ ಸೂಚಿಸುತ್ತದೆ.
ಅನುವಾದ ಸಲಹೆಗಳು:
- “ಒಡಂಬಡಿಕೆ” ಮತ್ತು “ನಂಬಿಕೆ” ಎನ್ನುವ ಪದಗಳನ್ನು ಹೇಗೆ ಅನುವಾದ ಮಾಡಿದ್ದರೆ ಎನ್ನುವದರ ಮೇಲೆ ಈ ಪದವನ್ನು ಅನುವಾದ ಮಾಡುವುದು ಆಧಾರವಾಗಿರುತ್ತದೆ.
- “ನಂಬಿಕೆಯಾದ ಪ್ರೀತಿ” ಅಥವಾ “ನಿಯತ್ತು, ಬದ್ಧತೆಯ ಪ್ರೀತಿ” ಅಥವಾ “ಭರವಸೆ ಇಡಬಹುದಾದ ಪ್ರೀತಿ” ಎಂದು ಈ ಪದವನ್ನು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ನಿಬಂಧನೆ, ನಂಬಿಕೆ, ಕೃಪೆ, ಇಸ್ರಾಯೇಲ್ಯರು, ದೇವರ ಜನರು, ವಾಗ್ದಾನ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2617