kn_tw/bible/kt/covenantfaith.md

27 lines
3.1 KiB
Markdown

# ಒಡಂಬಡಿಕೆಯ ನಂಬಿಕೆ, ಒಡಂಬಡಿಕೆಯ ನಿಯತ್ತು, ಪ್ರೀತಿಯ ದಯೆ, ವಿಫಲವಾಗದ ಪ್ರೀತಿ
## ಪದದ ಅರ್ಥವಿವರಣೆ
ದೇವರು ತನ್ನ ಪ್ರಜೆಗಳೊಂದಿಗೆ ಮಾಡಿದ ವಾಗ್ದಾನಗಳನ್ನು ನೆರೆವೇರಿಸುವ ಬದ್ಧತೆಯನ್ನು ವಿವರಿಸಲು ಈ ಪದವನ್ನು ಉಪಯೋಗಿಸುತ್ತಾರೆ.
* “ಒಡಂಬಡಿಕೆಗಳು” ಎನ್ನುವ ಸಾಂಪ್ರದಾಯಕ ಒಪ್ಪಂದಗಳ ಮೂಲಕ ದೇವರು ಇಸ್ರಾಯೇಲ್ಯರಿಗೆ ವಾಗ್ದಾನಗಳನ್ನು ಮಾಡಿದ್ದಾನೆ.
* ಯೆಹೋವನ “ಒಡಂಬಡಿಕೆಯ ನಂಬಿಕೆ” ಅಥವಾ “ಒಡಂಬಡಿಕೆಯ ನಿಯತ್ತು” ಆತನು ತನ್ನ ಜನರೊಂದಿಗೆ ಮಾಡಿದ ವಾಗ್ದಾನಗಳನ್ನು ನೆರವೇರಿಸುವನು ಎನ್ನುವ ವಾಸ್ತವಿಕೆಯನ್ನು ಸೂಚಿಸುತ್ತಿದೆ.
* ದೇವರು ತಾನು ಮಾಡಿದ ನಿಬಂಧನೆಯ ವಾಗ್ದಾನವನ್ನು ನೆರವೇರಿಸುವಾತನು ಎನ್ನುವುದು ತನ್ನ ಜನರ ಮೇಲೆ ತನ್ನ ಕೃಪೆಯನ್ನು ತೋರಿಸುತ್ತಿದ್ದಾನೆ ಎನ್ನುವ ಭಾವವನ್ನು ವ್ಯಕ್ತಪಡಿಸುತ್ತಿದೆ.
* “ನಿಯತ್ತು” ಎನ್ನುವ ಪದವು ಬದ್ಧತೆ ಮತ್ತು ಭರವಸೆ ಇಡಬಹುದು, ವಾಗ್ದಾನ ಮಾಡಿರುವದನ್ನು ನೆರವೇರಿಸುವುದು, ಮತ್ತು ಇನ್ನೊಬ್ಬರಿಗೆ ಪ್ರಯೋಜನಕರವಾಗಿರಿವುದು ಎನ್ನುವವುಗಳಿಗೆ ಸೂಚಿಸುತ್ತದೆ.
## ಅನುವಾದ ಸಲಹೆಗಳು:
* “ಒಡಂಬಡಿಕೆ” ಮತ್ತು “ನಂಬಿಕೆ” ಎನ್ನುವ ಪದಗಳನ್ನು ಹೇಗೆ ಅನುವಾದ ಮಾಡಿದ್ದರೆ ಎನ್ನುವದರ ಮೇಲೆ ಈ ಪದವನ್ನು ಅನುವಾದ ಮಾಡುವುದು ಆಧಾರವಾಗಿರುತ್ತದೆ.
* “ನಂಬಿಕೆಯಾದ ಪ್ರೀತಿ” ಅಥವಾ “ನಿಯತ್ತು, ಬದ್ಧತೆಯ ಪ್ರೀತಿ” ಅಥವಾ “ಭರವಸೆ ಇಡಬಹುದಾದ ಪ್ರೀತಿ” ಎಂದು ಈ ಪದವನ್ನು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ನಿಬಂಧನೆ](../kt/covenant.md), [ನಂಬಿಕೆ](../kt/faithful.md), [ಕೃಪೆ](../kt/grace.md), [ಇಸ್ರಾಯೇಲ್ಯರು](../kt/israel.md), [ದೇವರ ಜನರು](../kt/peopleofgod.md), [ವಾಗ್ದಾನ](../kt/promise.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಎಜ್ರ.03:10-11](rc://*/tn/help/ezr/03/10)
* [ಅರಣ್ಯ.14:17-19](rc://*/tn/help/num/14/17)
## ಪದ ಡೇಟಾ:
* Strong's: H2617