kn_ta/translate/translate-source-text/01.md

3.3 KiB

ಮೂಲಗ್ರಂಥದಲ್ಲಿನ ಅಂಶಗಳನ್ನು ಪರಿಗಣಿಸುವುದು.

ಮೂಲಗ್ರಂಥವನ್ನು ಆಯ್ಕೆ ಮಾಡಿಕೊಳ್ಳುವಾಗ ಅನೇಕ ಅಂಶಗಳನ್ನು ಗಮನದಲ್ಲಿಟ್ಟು ಪರಿಗಣಿಸಬೇಕು.

ಸಭೆಯ / ಚರ್ಚಿನ ನಾಯಕರು ಈ ಭಾಷೆಯನ್ನು ಅಂಗೀಕರಿಸಿ ಮೂಲಗ್ರಂಥವನ್ನು ಒಪ್ಪಿಕೊಳ್ಳುವುದು ಮುಖ್ಯವಾದುದು. ಓಪನ್ ಬೈಬಲ್ ಸ್ಟೋರಿಸ್ ಮೂಲಭಾಷೆಯಲ್ಲಿ ಓದಲು http://ufw.io/stories/. ನೋಡಿರಿ. ಕೆಲವಾರು ಸತ್ಯವೇದ ಭಾಷಾಂತರವಗಳಿದ್ದು ಅದನ್ನು ಈಗ ಆಂಗ್ಲ ಭಾಷೆಯಲ್ಲಿ ಮುಂದೆ ಇತರ ಭಾಷೆಗೆ ಮೂಲ ಅನುವಾದವಾಗಿ ಉಪಯೋಗಿಸಲಾಗುತ್ತದೆ.