kn_ta/translate/translate-source-version/01.md

4.5 KiB

ಇತರ ಗ್ರಂಥಗಳ ಸಂಖ್ಯೆ ಪ್ರಾಮುಖ್ಯತೆ.

ಪದಗಳನ್ನು ಅನಾವರಣಗೊಳಿಸುವಂತಹ ಇಂತಹ ಮುಕ್ತ ಯೋಜನೆಯಲ್ಲಿ ಪ್ರಕಟವಾಗಿರುವ ಗ್ರಂಥಗಳ ನ್ನು ನೋಡುತ್ತಲೇ ಇರುವುದುವುದು ಅಗತ್ಯ. ಇದು ತುಂಬಾ ಮುಖ್ಯವಾದುದು ಏಕೆಂದರೆ ಭಾಷಾಂತರಗಳು (ಆಕರ ಗ್ರಂಥಗಳ ಪಟ್ಟಿಗಳು) ಆಗಿಂದಾಗ್ಗೆ ಬದಲಾಗಬಹುದು. ಪ್ರತಿಯೊಂದು ಆಕರ ಗ್ರಂಥಗಳನ್ನು ಗುರುತಿಸಲು ಸಮರ್ಥರಾಗುವುದಲ್ಲದೆ ಭಾಷಾಂತರದಲ್ಲಿ ಸ್ಪಷ್ಟತೆಯನ್ನು ತರಲು ಮತ್ತು ಆಕ್ಷೇಪಣೆಯ ಬಗ್ಗೆಯೂ ಗಮನ ವಹಿಸಿಬೇಕು.

ಇಂತಹ ಇತರ ಆಕರಗ್ರಂಥಗಳ ಸಂಖ್ಯಗಳು ಬಹಳ ತುಂಬಾ ಮುಖ್ಯವಾದುದು ಏಕೆಂದರೆ ಎಲ್ಲಾ ಭಾಷಾಂತರಗಳು ಇತ್ತೀಚಿನವರೆಗಿನ ಮೂಲ ಗ್ರಂಥವನ್ನು ಒಳಗೊಂಡಿರಬೇಕು. ಆಕರ ಗ್ರಂಥವೇನಾದರೂ ಬದಲಾದರೆ ಅಂತಿಮವಾಗಿ ಭಾಷಾಂತರವನ್ನು ಇತ್ತೀಚಿನ ಆಕರ ಗ್ರಂಥದೊಂದಿಗೆ ಹೋಲಿಸಿನೋಡಬೇಕು. ಭಾಷಾಂತರಕಾರ್ಯವನ್ನು ಪ್ರಾರಂಭಿಸುವ ಮೊದಲು ದಯವಿಟ್ಟು ನಿಮ್ಮ ಬಳಿ ಇತ್ತಿಚ್ಚಿನ ಆಕರ ಗ್ರಂಥ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಆಕರ ಗ್ರಂಥಗಳು ಹೇಗೆ ಕಾರ್ಯ ಮಾಡುತ್ತವೆ.?

ಗ್ರಂಥದ ಬಿಡುಗಡೆ ಸಮಯದಲ್ಲಿ, ಆಕರ ಗ್ರಂಥಗಳ ಪಟ್ಟಿ ನೀಡಲಾಗುತ್ತದೆ, ಆದರೆ ಆ ಗ್ರಂಥವನ್ನು ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ಪರಿಗಣಿಸುವುದಿಲ್ಲ. ಇತಿಹಾಸದ ಪುನರಾವರ್ತನೆ Door43,ಇಲ್ಲಿ ಇಟ್ಟಿದೆ.ಆದರೆ ಇದು ಇತರೆ ಗ್ರಂಥಗಳ ಸಂಖ್ಯೆಗಿಂತ ವಿಭಿನ್ನವಾಗಿರುತ್ತದೆ.

ಪ್ರತಿಯೊಂದು ಆಕರಗ್ರಂಥಗಳಿಗೆ ಒಂದು ಸಂಖ್ಯೆಯನ್ನು ನೀಡಿ ಬಿಡುಗಡೆಗೆ ಅನುಕೂಲಗುವಂತೆ ಕೊಡಬೇಕು (ಗ್ರಂಥ 1, 2, 3, ಇತ್ಯಾದಿ). ಪ್ರತಿಯೊಂದು ಭಾಷಾಂತರವೂ ಆಧರಿಸಿದ ಆಕರಗ್ರಂಥ ಬಳಸಿದ ಇತರೆ ಗ್ರಂಥಗಳ ಸಂಖ್ಯೆ ಮತ್ತು ಸೇರಿಸುವಂತದು.1 (OBS ಇಂಗ್ಲೀಷ್ ಭಾಷಾಂತರ ಇದರ ಗ್ರಂಥ 4, ಆದರೆ ಅದನ್ನು 4.1ಎಂದು ಬರೆಯಬೇಕು). ಮುಂದುವರಿದು ಆಗುವ ಭಾಷಾಂತರಗಳು ಮತ್ತು ಮಧ್ಯದಲ್ಲಿ ಆಗುವ ಭಾಷಾಂತರಗಳನ್ನು.1 ಇತರಗ್ರಂಥಗಳ ಸಂಖ್ಯೆಯನ್ನು ದಾಖಲಿಸುವುದು (ಉದಾಹರಣೆ 4.1.1). ಹೊಸ ಬಿಡುಗಡೆಗಳು ಯಾವುದೇ ಪಠ್ಯಗಳ ವಿಷಯವನ್ನು ಸೇರಿಸುವುದಾದರೆ "ದಶಮಾಂಶಸ್ಥಾನ " ನೀಡಬೇಕು 1. ದಯವಿಟ್ಟು ನೋಡಿ http://ufw.io/versioning for more details

ಹೊಸ ಇತರ ಗ್ರಂಥಗಳ ವಿಷಯವನ್ನು ಎಲ್ಲಿ ಕಂಡುಕೊಳ್ಳಬಹುದು.

ಯಾವಾಗಲೂ ಇತ್ತೀಚೆಗೆ ಮುದ್ರಣವಾದ ಗ್ರಂಥಗಳ ಸಂಪನ್ಮೂಲಗಳು ಇರುತ್ತವೆ. ನೋಡಿ the Dashboard page at ಮುದ್ರಣ ಇತಿಹಾಸದ ಪ್ರತಿಯೊಂದು ಸಂಪನ್ಮೂಲವಾಗುತ್ತದೆ. * ಗಮನಿಸಿ : ಭಾಷಾಂತರ ಸ್ಟುಡಿಯೋ ಮತ್ತು ಅನಾವರಣಗೊಳ್ಳುವ ಪದದ ಆಪ್ ಯಾವಾಗಲೂ ಇತ್ತೀಚಿನ ಗ್ರಂಥಗಳು, ಇತ್ತೀಚಿನ ಮಾಹಿತಿಗಳನ್ನು ಹೊಂದಿರಲು ಸಾಧ್ಯವಿಲ್ಲ.