kn_ta/translate/figs-grammar/01.md

4.3 KiB

ವ್ಯಾಕರಣದಲ್ಲಿ ಎರಡು ಮುಖ್ಯ ವಿಭಾಗಗಳಿವೆ. 1. ಪದಗಳು 2. ರಚನೆ. ರಚನೆಯಲ್ಲಿ ಕೆಲವು ಪದಗಳನ್ನು ನಾವು ಒಟ್ಟಾಗಿ ಸೇರಿಸಿ ವಾಕ್ಯ ಮಾಡುತ್ತೇವೆ. ಇದರಲ್ಲಿ ನುಡಿಗಟ್ಟು, ಉಪವಾಕ್ಯ ಮತ್ತು ವಾಕ್ಯ ಇರುತ್ತದೆ.

** ವಿಭಕ್ತಿ ಪ್ರತ್ಯಯಗಳು** ಒಂದು ಭಾಷೆಯಲ್ಲಿ ಎಲ್ಲಾ ಪದಗಳು ವಿಭಕ್ತಿಪ್ರತ್ಯಯಯಗಳ ಗುಂಪಿಗೆ ಸೇರಿದವಾಗಿರುತ್ತದೆ. (ನೋಡಿ ವಿಭಕ್ತಿ ಪ್ರತ್ಯಯ)

** ವಾಕ್ಯಗಳು** ನಾವು ಮಾತನಾಡುವಾಗ ನಾವು ಯೋಚಿಸಿದ್ದನ್ನು ಪದಗಳ ಮೂಲಕ ವಾಕ್ಯವನ್ನು ರಚಿಸಿ,ಮಾತನಾಡುತ್ತೇವೆ. ಪ್ರತಿಯೊಂದು ವಾಕ್ಯವೂ ಸಾಮಾನ್ಯವಾಗಿ ಯಾವುದಾದರೂ ಸನ್ನಿವೇಶ, ಘಟನೆ ಅಥವಾ ಸ್ಥಿತಿಯ ಬಗ್ಗೆ ಇರುವ ವಿಚಾರಗಳನ್ನು ತಿಳಿಸುತ್ತದೆ. ನೋಡಿ /ವಾಕ್ಯರಚನೆ

  • ವಾಕ್ಯಗಳು ಸಾಮಾನ್ಯವಾಗಿ ಒಂದು ಹೇಳಿಕೆ, ಪ್ರಶ್ನೆ ಕೇಳುವಂತದ್ದು, ಆದೇಶ ನೀಡುವುದು, ಭಾವನೆಗಳನ್ನು ವ್ಯಕ್ತಪಡಿಸುತ್ತವೆ (see Exclamations)
  • ಕೆಲವೊಮ್ಮೆ ವಾಕ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಚಿಕ್ಕ ವಾಕ್ಯ ಪ್ರಭೇದಗಳಿರಬಹುದು. (ನೋಡಿ / ವಾಕ್ಯರಚನೆ)
  • ಕೆಲವು ಭಾಷೆಯಲ್ಲಿ ಕರ್ತರಿ ಮತ್ತು ಕರ್ಮಣಿ ಪ್ರಯೋಗದ ವಾಕ್ಯಗಳು ಇರುತ್ತವೆ. ನೋಡಿ /ಕರ್ತರಿ ಅಥವಾ ಕರ್ಮಣಿ)

** ಸಂಬಂಧವಾಚಕ ನಾಮಪದ** ಇದು ಎರಡು ನಾಮಪದಗಳ ನಡುವಿನ ಸಂಬಂಧವನ್ನು ಸೂಚಿಸುವಂತದ್ದು. ಇಂಗ್ಲೀಷ್ ಭಾಷೆಯಲ್ಲಿ "ಅ" ಪ್ರತ್ಯಯ "ದೇವರ ಪ್ರೀತಿ" ಅಥವಾ ಅಪೋಸ್ಟ್ರಫಿ "'ಎಸ್" "'s" ನಿಂದ ಉಪಯೋಗಿಸುವ ಪದ."ದೇವರ ಪ್ರೀತಿ –ಅಥವಾ ಸಂಬಂಧವಾಚಕ ಸರ್ವನಾಮ ಬಳಸಿ "ಆತನಪ್ರೀತಿ" (ನೋಡಿ/ಸ್ವಾಮ್ಯ)

** ಉಲ್ಲೇಖನ ವಾಖ್ಯಗಳು**- ಉಲ್ಲೇಖನ ವಾಕ್ಯಗಳು ಬೇರೊಬ್ಬರು ಹೇಳಿದ ಮಾತುಗಳನ್ನು ವರದಿ ಮಾಡುವುದು, ಹೇಳುವುದು.