kn_ta/translate/writing-quotations/01.md

9.6 KiB

ವಿವರಣೆ

ನಾವು ಬೇರೊಬ್ಬರು ಹೇಳಿದ ಮಾತುಗಳನ್ನು ಹೇಳುವಾಗ, ಯಾರು ಈ ಮಾತುಗಳನ್ನು ಹೇಳಿದರು,ಯಾರಬಳಿ ಈ ಮಾತನ್ನು ಹೇಳಿದರು ಮತ್ತು ಅವರು ಏನು ಹೇಳಿದರು? ಎಂದು ತಿಳಿಸುತ್ತವೆ. ಯಾರು ಮಾತಾಡಿದರು, ಯಾರನ್ನು ಉದ್ದೇಶಿಸಿ ಮಾತನಾಡಿದರು ಎಂಬುದನ್ನು ತಿಳಿಸುವ ಮಾತುಗಳು quote margin. ಉದ್ಧರಣ ವಾಕ್ಯಗಳು ಒಬ್ಬ ವ್ಯಕ್ತಿ ಹೇಳಿದ ಮಾತುಗಳನ್ನು ಉಲ್ಲೇಖನ. (ಉಲ್ಲೇಖಿತ) ಎಂದು ಹೇಳುತ್ತಾರೆ (ಇದನ್ನು quote. ಉದ್ಧರಣ ವಾಕ್ಯ ಎಂದು ಕರೆಯುತ್ತೇವೆ)

ಕೆಲವು ಭಾಷೆಯಲ್ಲಿ ಈ ಉದ್ಧರಣ ವಾಕ್ಯಅಥವಾ ಪದ ಮೊದಲು, ಕೊನೆಯಲ್ಲಿ ಅಥವಾ ಮಧ್ಯದಲ್ಲಿ ಎರಡು ವಾಕ್ಯಗಳ ಮಧ್ಯದಲ್ಲಿ ಬರಬಹುದು. ಈ ತರದ ಉದ್ಧರಣ ವಾಕ್ಯಗಳ ಅಂಚು ಕೆಳಗೆ ಕೊಟ್ಟಿರುವಂತೆ ಇದೆ.

  • ಅವಳು ಹೇಳಿದಳು , " ಊಟ ಸಿದ್ಧವಾಗಿದೆ. ಬಂದು ಊಟ ಮಾಡಿ."
  • " ಊಟ ಸಿದ್ಧವಿದೆ." ಬಂದು ಊಟ ಮಾಡಿ" ಎಂದು ಅವಳು ಹೇಳಿದಳು .
  • “ಊಟ ಸಿದ್ಧವಾಗಿದೆ." ಎಂದು ಅವಳು ಹೇಳಿದಳು . " ಬಂದು ಊಟ ಮಾಡಿ" ಇನ್ನು ಕೆಲವು ಭಾಷೆಯಲ್ಲಿ ಕೋಟ್ ಮಾರ್ಜಿನ್ ಗಳು “ಹೇಳಿದರು /ಹೇಳಿದ” ಎಂಬ ಅರ್ಥ ನೀಡುವ ಒಂದಕ್ಕಿಂತ ಹೆಚ್ಚು ಕ್ರಿಯಾಪದಗಳನ್ನು ಹೊಂದಿರುತ್ತದೆ ಎಂದು. >ಆದರೆ ಆ ಮಗುವಿನ ತಾಯಿ ಅದು -ಬೇಡ ಯೋಹಾನನೆಂದು ಹೆಸರಿಡಬೇಕು ಎಂದು ಹೇಳಿದಳು." (ಲೂಕ 1:60 ULB)

ಇಂತಹ ಬರಹಗಳನ್ನು ಬರೆಯುವಾಗ ಹೇಳಿದ ಮಾತುಗಳನ್ನು ಉದ್ಧರಣ ಚಿಹ್ನೆಗಳಿಂದ (" "). ಗುರುತಿಸಲಾಗುವುದು. ಕೆಲವು ಭಾಷೆಯಲ್ಲಿ (« »), ಇಂತಹ ಗುರುತುಗಳನ್ನು ಬಳಸುತ್ತಾರೆ.

ಕಾರಣ ಇದೊಂದು ಭಾಷಾಂತರ ವಿಷಯ.

  • ಭಾಷಾಂತರಗಾರರು ಉದ್ಧರಣ ಚಿಹ್ನೆಗಳನ್ನು ಸಹಜವಾಗಿ, ಸ್ಪಷ್ಟವಾಗಿ ಅವರವರ ಭಾಷೆಯಲ್ಲಿ ಬಳಸಬೇಕು.
  • ಭಾಷಾಂತರಗಾರರು ಎಲ್ಲಿ ಉದ್ಧರಣ ಚಿಹ್ನೆಗಳನ್ನು ಬಳಸಬೇಕು ಒಂದು ಅಥವಾ ಎರಡು ಕ್ರಿಯಾಪದಗಳ ಅರ್ಥವನ್ನು ಹೇಗೆ, ಎಲ್ಲಿ ಬಳಸಬೇಕು ಎಂಬುದನ್ನು ತಿಳಿದಿರಬೇಕು.
  • ಭಾಷಾಂತರಗಾರರು ಇಂತಹ ಚಿಹ್ನೆಗಳನ್ನು ಯಾವ ಉದ್ಧರಣ ವಾಕ್ಯಗಳೊಂದಿಗೆ ಬಳಸಬೇಕು ಎಂದು ನಿರ್ಧರಿಸಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು.

Quote margin before the quote/ ಉದ್ಧರಣ ವಾಕ್ಯದ ಮೊದಲು ಉದ್ಧರಣ ಚಿಹ್ನೆಗಳನ್ನು ಬಳಸಬೇಕು.

ಜಕರೀಯನು ಆ ದೂತನಿಗೆ , " ಇದು ನಡೆಯುತ್ತದೆ ಎಂಬುದನ್ನುನಾನು ಹೇಗೆ ತಿಳಿದುಕೊಳ್ಳಲಿ? ನಾನು ಮುದುಕನು : ನನ್ನ ಹೆಂಡತಿಯೂ ದಿನ ಹೋದವಳು." ಎಂದು ಹೇಳಿದನು." (ಲೂಕ 1:18 ULB)

ಗ ಕೆಲವು ಸುಂಕದವರು ಸಹ ದೀಕ್ಷಾ ಸ್ನಾನ ಮಾಡಿಸಿಕೊಳ್ಳಲು ಬಂದು "ಗುರುವೇ, ನಾವೇನು ಮಾಡಬೇಕು ಎಂದು ಕೇಳೀದಾಗ , (ಲೂಕ 3:12 ULB)

ಅವನು ಅವರಿಗೆ,"ನೇಮಿಸಿದ ಹಾಸಲಿಗಿಂತ ಹೆಚ್ಚಾಗಿ ಏನೂ ಎಳಕೊಳ್ಳಬೇಡಿರಿ, ಹೆಚ್ಚು ದುಡ್ಡು ಕಸಕೊಳ್ಳಬೇಡಿರಿ." ಎಂದು ಹೇಳಿದನು (ಲೂಕ 3:13 ULB)

Quote margin after the quote ಉದ್ಧರಣ ಚಿಹ್ನೆಗಳ ನಂತರ ಬಂದ ಉದ್ಧರಣ ವಾಕ್ಯಗಳು.

ಯೆಹೋವನು ಮನಮರುಗಿ ಈ ದರ್ಶನವು. "ನೆರವೇರದು," ಎಂದು ಹೇಳಿದನು. (ಆಮೋಸ 7:3 ULB)

ಉದ್ಧರಣ ವಾಕ್ಯದ ಎರಡು ಭಾಗದ ಮಧ್ಯಭಾಗದಲ್ಲಿ ಬರುವ ಕೋಟ್ ಮಾರ್ಜಿನ್

ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು " ನಾನು ಅವರಿಗೆ ವಿಮುಖನಾಗಿ, " ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು, ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ,ಎಂದು ಹೇಳಿದನು (ಧರ್ಮೋಪದೇಶ ಕಾಂಡ 32:20 ULB)

"ಆದುದರಿಂದ ನಿಮ್ಮಲ್ಲಿ ಪ್ರಮುಖರು ನನ್ನೊಂದಿಗೆ ಬರಲಿ,"ಎಂದು ಹೇಳಿದನು. ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)

"—ಇಗೋ ನಾನು ನನ್ನ ಜನರಾದ ಇಸ್ರಾಯೇಲರನ್ನು ಯೆಹೂದ್ಯರನ್ನು ಅವರ ದುರವಸ್ಥೆಯಿಂದ "ತಪ್ಪಿಸುವ ದಿನಗಳು ಬರುವವು " —" ನಾನು ಅವರನ್ನು ಅವರ ಪಿತೃಗಳಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು " (ಯೆರೇಮಿಯ 30:3 ULB)

ಭಾಷಾಂತರ ಕೌಶಲ್ಯಗಳು.

  1. ಎಲ್ಲಿ ಉದ್ಧರಣ ಚಿಹ್ನೆಗಳನ್ನು ಹಾಕಬೇಕು ಎಂಬುದನ್ನು ನಿರ್ಧರಿಸಿ.
  2. "ಹೇಳಿದ." "ಹೇಳಿದರು." ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸುವ ಬಗ್ಗೆ ನಿರ್ಧರಿಸಬೇಕು.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು

  1. ಎಲ್ಲಿ ಉದ್ಧರಣ ಚಿಹ್ನೆಗಳನ್ನುಹಾಕಬೇಕು ಎಂಬುದನ್ನು ನಿರ್ಧರಿಸಿ.
  • " ಆದುದರಿಂದ," ನಿಮ್ಮ ಪ್ರಮುಖರು ನನ್ನೊಂದಿಗೆ ಬರಲಿ," ಎಂದು ಹೇಳಿದನು.
ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)
  • ಆದುದರಿಂದ ನಮ್ಮೊಂದಿಗೆ ಬರಲು ತಕ್ಕವರು ಬರಲಿ,,ಎಂದು ಹೇಳಿದನು.
ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)
  • ಆದುದರಿಂದ ಅಲ್ಲಿಗೆ ಯಾರು ಹೋಗಬೇಕಾಗಿದೆಯೋ ಅವರು ನಮ್ಮೊಂದಿಗೆ ಬರಲಿ. ಆ ಮನುಷ್ಯನಲ್ಲಿ ಅನುಚಿತವೇನಾದರು ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ," ಎಂದು ಹೇಳಿದನು .
  • " ಆದುದರಿಂದ ನಮ್ಮೊಂದಿಗೆ ಯಾರು ಬರಲು ಸಿದ್ಧರಿದ್ದಾರೋ ಅವರು ಬರಲಿ," ಎಂದು ಹೇಳಿದನು. ಆ ಮನುಷ್ಯನಲ್ಲಿ ದೋಷವೇನಾದರು ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ,"
  1. "ಹೇಳಿದ." "ಹೇಳಿದರು." ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸುವ ಬಗ್ಗೆ ನಿರ್ಧರಿಸಬೇಕು.
  • ಆದರೆ ಅವನ ತಾಯಿ ಅದು ಬೇಡ , ಅದರ ಬದಲು ಯೋಹಾನ ಎಂದು ಹೆಸರಿಡಬೇಕು ಎಂದು ಹೇಳಿದಳು." (ಲೂಕ1:60 ULB)
  • ಆದರೆ ಅವನ ತಾಯಿಅದು ಬೇಡ ಅದರ ಬದಲು ಯೋಹಾನ ಎಂದು ಕರೆಯಬೇಕು ಎಂದು ಉತ್ತರಿಸಿದಳು , ಅವನ ತಾಯಿ ಅವನನ್ನು ಯೋಹಾನನೆಂದು ಕರೆಯಬೇಕೆಂದಳು , ಅವನ ತಾಯಿ ಈ ರೀತಿ ಉತ್ತರಿಸಿದಳು , ಬೇಡ, ಅದರ ಬದಲು ಯೋಹಾನನೆಂದು ಕರೆಯಬೇಕೆಂದಳು ,.